ಕಿಂಗ್‌ಫಿಶರ್ ಅಡಳಿತ ಮಂಡಳಿ ಪೈಲಟ್‌ಗಳ ವೇತನದಲ್ಲಿ 80,000 ರೂಪಾಯಿಗಳ ಕಡಿತಗೊಳಿಸಿದ್ದರಿಂದ ಅಸಮಧಾನಗೊಂಡಿರುವ ಪೈಲಟ್‌ಗಳು ಜೆಟ್ ಏರ್‌ವೇಸ್ ಪೈಲಟ್‌ಗಳ ಸಂಘದಂತೆ ಕಿಂಗ್‌ಫಿಶರ್ ಪೈಲಟ್‌ಗಳ ಸಂಘವನ್ನು ಸ್ಥಾಪಿಸಲು ನಿರ್ಧರಿಸಿವೆ.ಅಡಳಿತ ಮಂಡಳಿಯ ನಿರ್ಧಾರದಿಂದ ಪೈಲಟ್‌ಗಳು ಅಸಮಧಾನ ವ್ಯಕ್ತಪಡಿಸಿದ್ದು,ಅಡಳಿತ ಮಂಡಳಿಯೊಂದಿಗೆ ಸಮಸ್ಯೆಗಳನ್ನು ಚರ್ಚಿಸಲು ಸಂಘವನ್ನು ಸ್ಥಾಪಿಸುವ ಅಗತ್ಯವಿದೆ ಎಂದು ಕಿಂಗ್‌ಫಿಶರ್ ಪೈಲಟ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
|