ನವದೆಹಲಿ : ವೇಗವಾಗಿ ಸಾಗುತ್ತಿರುವ ಟೆಲಿಕಾಂ ಕ್ಷೇತ್ರ ಯುವಸಮೂಹದಲ್ಲಿ ಹೊಸದೊಂದು ವಾತಾವರಣ ಸೃಷ್ಟಿಸಿದ್ದು, ಅಮೆರಿಕ ಮೂಲದ ಮೊಬೈಲ್ ತಯಾರಿಕೆ ಸಂಸ್ಥೆ ಮಧ್ಯಮ ವರ್ಗದಿಂದ ಅತ್ಯಾಧುನಿಕ ಮೂರು ಮಾಡೆಲ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ. ಕಳೆದ ವರ್ಷ ಯುವ ಸಮೂಹವನ್ನು ಗಮನದಲ್ಲಿಟ್ಟುಕೊಂಡು ಮೊಟೊರೊಲಾ ಕಂಪೆನಿ ಕಡಿಮೆ ದರದ ಗ್ರಾಹಕರನ್ನು ಸೆಳೆಯಲು ಮಾರುಕಟ್ಟೆಗೆ ಯುವ ಸೀರಿಸ್ ಎನ್ನುವ ಮಾಡೆಲ್ ಬಿಡುಗಡೆಗೊಳಿಸಿತ್ತು. |