ಜನೆವರಿ ತಿಂಗಳ ಅವಧಿಯಲ್ಲಿ ದೇಶಿಯ ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಶೇ.3.2 ರಷ್ಟು ಕುಸಿತವಾಗಿದೆ ಎಂದು ಮೂಲಗಳು ತಿಳಿಸಿವೆ. ಕಳೆದ ವರ್ಷದ ಆರ್ಥಿಕ ಸಾಲಿನ ಜನೆವರಿ ತಿಂಗಳಿನಲ್ಲಿ 113.894 ವಾಹನಗಳನ್ನು ಮಾರಾಟ ಮಾಡಲಾಗಿತ್ತು. ಪ್ರಸಕ್ತ ಜನೆವರಿ ತಿಂಗಳಲ್ಲಿ 110.212 ಕಾರುಗಳನ್ನು ಮಾರಾಟ ಮಾಡಲಾಗಿದೆ ಎಂದು ಸೂಸೈಟಿ ಆಫ್ ಇಂಡಿಯನ್ ಅಟೋಮೊಬೈಲ್ ಮ್ಯಾನುಫ್ಯಾಕ್ಚುರರ್ಸ್ ಪ್ರಕಟಿಸಿದೆ |