ತಿರುವಂತನಪುರ, ಭಾನುವಾರ, 22 ಫೆಬ್ರವರಿ 2009( 09:53 IST )
ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಬ್ಬರ್ ದರ ಅನಿಶ್ಚಿತವಾದರೂ, 2010ರಲ್ಲಿ ಪರಿಸ್ಥಿತಿ ಸುಧಾರಿಸಲಿದೆ ಎಂದು ರಬ್ಬರ್ ಮಂಡಳಿ ವಿಶ್ವಾಸವಿರಿಸಿದೆ. ಜಾಗತಿಕ ಆರ್ಥಿಕ ಹಿಂಜರಿತ ಕಾರಣ 2009 ವರ್ಷ ರಬ್ಬರ್ ಬೆಳಿಗಾರರಿಗೆ ಕಠಿಣವೆನಿಸಲಿದೆ.