ಕೋಲ್ಕತ್ತಾ, ಶುಕ್ರವಾರ, 27 ಫೆಬ್ರವರಿ 2009( 09:01 IST )
ದೇಶದ ಮುಂಚೂಣಿಯ ಸಾಪ್ಟೇವೇರ್ ಕಂಪೆನಿ ಟಾಟಾ ಕನ್ಸ್‌ಲ್ಟನ್ಸಿ ಸರ್ವೀಸ್(ಟಿಸಿಎಸ್) ಮುಂದಿನ ವರ್ಷದಲ್ಲಿ ಸಂಬಳ ಏರಿಕೆ ಇಲ್ಲ ಮತ್ತು ಉದ್ಯೋಗ ಕಡಿತಗೊಳಿಸುವ ಸಾಧ್ಯತೆಯನ್ನು ವ್ಯಕ್ತಪಡಿಸಿದ್ದು, ಜಾಗತಿಕ ಆರ್ಥಿತ ಹಿಂಜರಿತ ಪರಿಣಾಮವಾಗಿ ಉತ್ಪಾದನಾ ವೆಚ್ಚವನ್ನು ಕಡಿತಗೊಳಿಸುವುದನ್ನು ಮುಂದುವರಿಸಿದೆ.