ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಕೃಷಿ ಕ್ಷೇತ್ರಕ್ಕೂ ತಟ್ಟಿದ ಆರ್ಥಿಕ ಹೊಡೆತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷಿ ಕ್ಷೇತ್ರಕ್ಕೂ ತಟ್ಟಿದ ಆರ್ಥಿಕ ಹೊಡೆತ
2007-08ರಲ್ಲಿ ಶೇಕಡಾ 6.9ರಷ್ಟು ಬೆಳವಣಿಗೆ ದಾಖಲಿಸಿದ್ದ ಕೃಷಿ ರಂಗವು ಜಾಗತಿಕ ಆರ್ಥಿಕ ಹಿಂಜರಿತದಿಂದ ತತ್ತರಿಸಿದ್ದು, ಕಳೆದ ವರ್ಷಕ್ಕಿಂತ ಶೇಕಡಾ 2.2ರಷ್ಟು ಕಡಿಮೆ ಆರ್ಥಿಕ ಬೆಳವಣಿಗೆ ಸಾಧಿಸಲಷ್ಟೇ ಸಮರ್ಥವಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಉತ್ತರಾರ್ಧದ ಆದಿ ಭಾಗದಲ್ಲಿ ಭಾರತದ ಆರ್ಥಿಕತೆ ಶೇಕಡಾ 5.3ರಷ್ಟು ಬೆಳವಣಿಗೆ ಕಂಡಿದ್ದು, ಕೆಲವು ಸೇನಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಕಂಡಿದ್ದರೂ ಯಂತ್ರಗಳ ಮೂಲಕ ಉತ್ಪಾದನೆ ಮತ್ತು ಕೃಷಿ ಉತ್ಪನ್ನ ಕ್ಷೇತ್ರಗಳಲ್ಲಿ ನಿರಾಸಾದಾಯಕ ಬೆಳವಣಿಗೆ ದಾಖಲಿಸಿದೆ.

ಅಕ್ಟೋಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಉತ್ಪಾದನಾ ಕ್ಷೇತ್ರ ಸೇರಿದಂತೆ ಕೈಗಾರಿಕಾ ಉತ್ಪನ್ನಗಳ ರಂಗದಲ್ಲೂ ಹಿಂಜರಿಕೆ ಕಂಡು ಬಂದಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple, Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ತಟ್ಟಿದ ಬಿಸಿ: ಪ್ರಗತಿ ದರ ಶೇ.5.3ಕ್ಕೆ ಕುಸಿತ
ರೂಪಾಯಿ ಮೌಲ್ಯ ದಾಖಲೆಯ ಕುಸಿತ: ಫಾರೆಕ್ಸ್
ಸತ್ಯಂ ಕಂಪ್ಯೂಟರ್ಸ್ ಸುಧಾರಣೆ: ಕಾರ್ಣಿಕ್
ಸಂಬಳ ಏರಿಕೆ ಇಲ್ಲ: ಟಿಸಿಎಸ್
ಮಾರ್ಚ್ 23 ರಂದು ನ್ಯಾನೋ ಮಾರುಕಟ್ಟೆಗೆ :ಟಾಟಾ
ಹುದ್ದೆ ಕಡಿತ:ಬಿಬಿಸಿ ಹಿಂದಿ ಪತ್ರಕರ್ತರ ಪ್ರತಿಭಟನೆ