ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಾದ ಎಸ್‌ಬಿಐ ಹಾಗೂ ಖಾಸಗಿ ಕ್ಷೇತ್ರದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕಾರು ಸಾಲದಲ್ಲಿ ಶೇ.50ರಷ್ಟು ಬೇಸಿಸ್ ಪಾಯಿಂಟ್‌ರಷ್ಟು ಕಡಿತಗೊಳಿಸಿರುವುದಾಗಿ ಶನಿವಾರ ಘೋಷಿಸಿದ್ದು, ಇದು ಮಾರ್ಚ್ 1ರಿಂದಲೇ ಜಾರಿಗೆ ಬರಲಿದೆ.
ಆ ಹಿನ್ನೆಲೆಯಲ್ಲಿ ಕಾರು ಸಾಲ ಇದೀಗ ಶೇ.11.11.5ಶೇ.ದಷ್ಟು ಶೇ.10.5-11ರಷ್ಟು ಇಳಿದಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹೊಸ ದರ ಗ್ರಾಹಕರಿಗೆ ಫೆ.23 ಹಾಗೂ ಮೇ 31ರವರೆಗೆ ಅನ್ವಯವಾಗಲಿದೆ ಎಂದು ಎಸ್‌ಬಿಐ ಹಾಗೂ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹೇಳಿದೆ. |