ನವದೆಹಲಿ: ರಾಷ್ಟ್ರಸ್ವಾಮ್ಯದ ಇಂಧನ ಚಿಲ್ಲರೆ ಮಾರಾಟಗಾರರು ಜೆಟ್ ಇಂಧನ ಅಥವಾ ಎಟಿಎಫ್ ದರಗಳನ್ನು ಶೇ. 7ರಷ್ಟು ತಗ್ಗಿಸಿದ್ದು, ಕಳೆದ ಸೆಪ್ಟೆಂಬರ್‌ನಿಂದ 11 ನೇ ಬಾರಿಗೆ ಇಳಿಮುಖಗೊಳಿಸಿದೆ. ದೆಹಲಿಯಲ್ಲಿ ವಿಮಾನ ಇಂಧನ ಬೆಲೆಯನ್ನು ಪ್ರತಿಕಿಲೊ ಲೀಟರ್‌ಗೆ 2052 ರೂ. ಕಡಿತಮಾಡಿದ್ದು 27,106ರೂ. ತಲುಪಿದೆಯೆಂದು ಭಾರತೀಯ ತೈಲನಿಗಮದ ಅಧಿಕಾರಿ ತಿಳಿಸಿದ್ದಾರೆ.
|