ಮುಂಬೈ-ಭಾರತೀಯ ಷೇರುಪೇಟೆ ಷೇರುಗಳ ಬೆಲೆಯಲ್ಲಿ ತೀವ್ರ ಕುಸಿತದಿಂದ ತತ್ತರಿಸಿದ್ದು, ರಿಸರ್ವ್ ಬ್ಯಾಂಕ್ ಈ ವಾರಾಂತ್ಯದಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಬಡ್ಡಿದರಗಳನ್ನು ಇನ್ನೆಷ್ಟು ಕಡಿತ ಮಾಡುವುದೆಂಬ ಆಶಾವಾದ ಮೂಡಿದೆ. ರಾಷ್ಟ್ರದ ಆರ್ಥಿಕತೆ 6 ವರ್ಷಗಳಲ್ಲೇ ನಿಧಾನಗತಿಯಲ್ಲಿ ಸಾಗಿದ್ದು, ಜಾಗತಿಕ ಹಿಂಜರಿತದ ಬಿಸಿ ತಟ್ಟಿದೆ.
|