ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಒಂದು ಡಾಲರ್‌ಗೆ ಭಾರತೀಯ ರೂಪಾಯಿ ಮೌಲ್ಯ ಬುಧವಾರವೂ ಕೂಡ 52 ಕ್ಕಿಂತ ತೀವ್ರ ಕುಸಿದು ದಾಖಲೆ ನಿರ್ಮಿಸಿದೆ. ಬುಧವಾರದ ಬೆಳಿಗ್ಗಿನ ವಹಿವಾಟಿನಲ್ಲಿ ಏಷಿಯನ್ ಕರೆನ್ಸಿಗಳ ಬೆಲೆಯಲ್ಲೂ ಮಿಶ್ರ ಪ್ರತಿಕ್ರಿಯೆ ಕಂಡುಬಂದಿತ್ತು. ಈ ಪ್ರಮಾಣದ ಇಳಿಕೆ ಕಳೆದ ಮೂರು ವರ್ಷಗಳಲ್ಲಿ ಇದೇ ಮೊದಲು.

ಇನ್ನುಳಿದ ಏಷಿಯನ್ ಕರೆನ್ಸಿಗಳ ವಹಿವಾಟಿನಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿರುವುದಾಗಿ ಮಾರಾಟಗಾರರು ತಿಳಿಸಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿದಿರುವುದಾಗಿ ಹೇಳಿದ್ದಾರೆ.

ಮಂಗಳವಾರದ ವಹಿವಾಟಿನ ಮಧ್ಯದಲ್ಲಿ 52.20ರಷ್ಟು ಕುಸಿತ ಕಂಡ ರೂಪಾಯಿ ಮೌಲ್ಯ ವಹಿವಾಟು ಅಂತ್ಯಗೊಂಡಾಗ 51.97 ಆಗಿತ್ತು. ಈ ವಾರದಲ್ಲಿ ಈ ಇಳಿಕೆಯ ಪ್ರಮಾಣ ಶೇ.2ರಷ್ಟಿದ್ದು 2009ರಲ್ಲಿ ಈವರೆಗೆ ಶೇ.6.7ರಷ್ಟು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಮುಂಬೈ, ಡಾಲರ್, ಏಷಿಯನ್ ಕರೆನ್ಸಿ,
ಮತ್ತಷ್ಟು
ಸತ್ಯಂ-ಮುಂಬೈ ದಾಳಿಯಿಂದಾಗಿ ಹೊರಗುತ್ತಿಗೆಗೆ ಹೊಡೆತ
`ಜಿನಿವಾ ಆಟೋ ಶೋ': ಮನಸೆಳೆದ ಟಾಟಾದ ನ್ಯಾನೋ ಕಾರು
ಎಚ್‌ಸಿಎಲ್‌ಗೆ 3934 ಕೋಟಿ ಗುತ್ತಿಗೆ
ರೂಪಾಯಿ ಮಾಲ್ಯ ಕುಸಿತ
ಏಪ್ರಿಲ್ ಎರಡನೇ ವಾರದಿಂದ ನ್ಯಾನೊ ಕಾರು ಬಕ್ಕಿಂಗ್
ನ್ಯೂಯಾರ್ಕ್‌ಗೂ ತಟ್ಟಿದ ಆರ್ಥಿಕ ಹೊಡೆತ