ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಶೇ. 3.03ಗೆ ಕುಸಿತ ಕಂಡ ಹಣದುಬ್ಬರ ದರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶೇ. 3.03ಗೆ ಕುಸಿತ ಕಂಡ ಹಣದುಬ್ಬರ ದರ
ಭಾರತದ ವಾರ್ಷಿಕ ಹಣದುಬ್ಬರ ದರವು ತನ್ನ ಕುಸಿತದ ಅಭಿಯಾನವನ್ನು ಮುಂದುವರಿಸಿದ್ದು, ಫೆ.21ಕ್ಕೆ ಅಂತ್ಯವಾದ ವಾರಕ್ಕೆ ಅದು ಹಿಂದಿನ ವಾರದ ಶೇ.3.36ಕ್ಕಿಂತ ಕೆಳಗಿಳಿದು ಶೇ.3.03ಕ್ಕೆ ತಲುಪಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ಸಗಟು ಬೆಲೆ ಸೂಚ್ಯಂಕವಾಗಿರುವ ಹಣದುಬ್ಬರ ದರವು ಶೇ.5.69 ಇತ್ತು.

ಭಾರತದಲ್ಲಿ ಗ್ರಾಹಕ ಬೆಲೆ ಸೂಚ್ಯಂಕಕ್ಕಿಂತಲೂ ಸಗಟು ಬೆಲೆ ಸೂಚ್ಯಂಕಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದಕ್ಕೆ ಪ್ರಧಾನ ಕಾರಣವೆಂದರೆ, ಅದು ಹೆಚ್ಚು ಸಂಖ್ಯೆಯಲ್ಲಿ ಉತ್ಪನ್ನಗಳ ಪಟ್ಟಿ ಹೊಂದಿದೆ ಮತ್ತು ಪ್ರತಿ ವಾರವೂ ಘೋಷಿಸಲಾಗುತ್ತದೆ. ಆದರೆ ಗ್ರಾಹಕ ಬೆಲೆ ಸೂಚ್ಯಂಕವು ತಿಂಗಳಿಗೊಮ್ಮೆ ಪ್ರಕಟವಾಗುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತಕ್ಕೆ ಹೆಚ್ಚು ಮೈಲೇಜ್ ನೀಡುವ ಕಾರುಗಳ ಲಗ್ಗೆ
ಹುಂಡೈ ಮಾರಟದಲ್ಲಿ ಚೇತರಿಕೆ
ಕೆನರಾ ಬ್ಯಾಂಕ್ ಬಡ್ಡಿದರ ಕಡಿತ
ಆರ್‌ಬಿಐನಿಂದ ರೆಪೋ ದರ ಕಡಿತ
ಮೈಕ್ರೋಸಾಪ್ಟ್‌‌ನಿಂದ ಎಚ್-1ಬಿ ವೀಸಾ ಹೋಲ್ಡರ್‌ ವಜಾ
ವಿದೇಶಿ ಹೂಡಿಕೆ 29 ಪ್ರಸ್ತಾಪಕ್ಕೆ ಭಾರತ ಅಂಕಿತ