ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 2010ರಲ್ಲಿ ವ್ಯಾಪಾರ, ಲಾಭದಲ್ಲಿ ಸುಧಾರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2010ರಲ್ಲಿ ವ್ಯಾಪಾರ, ಲಾಭದಲ್ಲಿ ಸುಧಾರಣೆ
ಮುಂಬೈ: ಭಾರತದ ಕಾರ್ಪೋರೇಟ್ ವಲಯದಲ್ಲಿ ವ್ಯಾಪಾರ ಹಾಗೂ ಲಾಭದ ಪ್ರಮಾಣ 2010ರ ಆರ್ಥಿಕ ವರ್ಷದಲ್ಲಿ ಸುಧಾರಿಸಲಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ತನ್ನ ಮಾಸಿಕ ವರದಿಯಲ್ಲಿ ತಿಳಿಸಿದೆ. ಮಾರ್ಚ್ 2009ರ ತ್ರೈಮಾಸಿಕ ಅವಧಿಯ ಅಂತ್ಯದಲ್ಲಿ ಪೆಂಟ್ರೋಲಿಯಂ ಕಂಪನಿಗಳು ತಮ್ಮ ಹಳೆಯ ಲಾಭಕ್ಕೆ ಹಿಂತಿರುಗಬಹುದು. ಹೀಗಾಗಿ ಶೇ.74.4ರಷ್ಟು ಕಾರ್ಪೋರೇಟ್ ವಲಯದ ಲಾಭದಲ್ಲಿ ಏರಿಕೆ ಕಾಣಬಹುದು ಎಂದು ಸಿಎಂಐಇ ಲೆಕ್ಕಾಚಾರ ಹಾಕಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ವಿಶ್ವದ 48 ದಾನಿಗಳಲ್ಲಿ ಭಾರತದ ನಾಲ್ವರು
2009ರಲ್ಲಿ ಹೆಚ್ಚು ಉದ್ಯೋಗ ನಷ್ಟ: ಐಎಲ್‌ಒ
ಹೊರಗುತ್ತಿಗೆ: ಭಾರತದೊಂದಿಗೆ ಹಲವು ರಾಷ್ಟ್ರಗಳ ಸ್ಪರ್ಧೆ
ಆರ್ಥಿಕ ಕುಸಿತ: ಐಐಎಂಬಿಗೂ ತಟ್ಟಿದ ಬಿಸಿ
ಶೇ. 3.03ಗೆ ಕುಸಿತ ಕಂಡ ಹಣದುಬ್ಬರ ದರ
ಭಾರತಕ್ಕೆ ಹೆಚ್ಚು ಮೈಲೇಜ್ ನೀಡುವ ಕಾರುಗಳ ಲಗ್ಗೆ