ಬಿಎಸ್ಎನ್ಎಲ್ ಸ್ಥಿರ ದೂರವಾಣಿ ಗ್ರಾಹಕರು ದೇಶಾದ್ಯಂತ ಪ್ರತಿ ನಿಮಿಷಕ್ಕೆ 40ರಿಂದ 60 ಪೈಸೆಗಳಲ್ಲಿ ಕರೆ ಮಾಡಬಹುದಾಗಿದ್ದು, ಗ್ರಾಮೀಣ ಭಾಗಗಳಲ್ಲಿ ನಿಮಿಷಕ್ಕೆ 80ಪೈಸೆಗಳಲ್ಲಿ ಕರೆ ಮಾಡುತ್ತಿದ್ದವರು 40ಪೈಸೆಗಳಲ್ಲೂ 1.20ರೂಪಾಯಿಗಳಲ್ಲಿ ಕರೆ ಮಾಡುತ್ತಿದ್ದವರು 60ಪೈಸೆಗಳಲ್ಲಿ ಕರೆ ಮಾಡಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. |