11ನೇ ಯೋಜನೆಯ ಅಂತ್ಯದ ವೇಳೆಗೆ ದೇಶದ ಜವಳಿ ಉದ್ಯಮ 1.50 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಆಕರ್ಷಿಸಬಹುದು ಎಂದು ಅಂದಾಜಿಸಲಾಗಿದ್ದು, ಇದು 17.35 ಮಿಲಿಯನ್ ಉದ್ಯೋಗಾವಕಾಶವನ್ನು ಇದು ಸೃಷ್ಟಿಸಬಹುದು ಎಂದು ಹ್ಯಾಂಡ್‌ಲೂಮ್ ಅಟ್ಲಾಸ್ ಆಫ್ ಇಂಡಿಯಾ ಅಂದಾಜಿಸಿದೆ. ಇದು ಜವಳಿ ಉದ್ಯಮ ವರ್ಷಕ್ಕೆ ಶೇ.10ರಷ್ಟು ಬೆಳವಣಿಗೆ ಕಾಣುತ್ತಿದ್ದು, ಮುಂದಿನ ವರ್ಷಗಳಲ್ಲಿ ಶೇ.16ಕ್ಕೆ ಏರಬಹುದು ಎಂದು ಲೆಕ್ಕಾಚಾರ ಹಾಕಿದೆ. |