ಭಾರತೀಯ ರಕ್ಷಣಾ ಸಚಿವಾಲಯ ಭಾರತೀಯ ಕರಾವಳಿ ಕಾವಲು ಪಡೆಯ ರಕ್ಷಣಾ ದೋಣಿಗಳ ಸರಬರಾಜು ಪ್ರಕ್ರಿಯೆಯನ್ನು ಭಾರ್ತಿ ಶಿಪ್‌ಯಾರ್ಡ್‌ಗೆ ವಹಿಸಿದ್ದು, ಅದಕ್ಕಾಗಿ 281 ಕೋಟಿ ರೂಪಾಯಿಗಳನ್ನು ನೀಡಿದೆ. ಶತ್ರುಗಳ ದಾಳಿಯನ್ನು ತಡೆಗಟ್ಟಲು ಈ ದೋಣಿಗಳು ಅಗತ್ಯವಾಗಿದ್ದು, ರಕ್ಷಣಾ ಸಚಿವಾಲಯದ ಸೂಚನೆಯಂತೆ ಇನ್ನೂ 15 ದೋಣಿಗಳನ್ನು ಸರಬರಾಜು ಮಾಡಲಾಗುತ್ತದೆ ಎಂದು ಪ್ರಕಚಣೆ ತಿಳಿಸಿದೆ. |