ಮುಂಬೈ: ಈಕ್ವಿಟಿ ಮಾರುಕಟ್ಟೆ ಕುಸಿತದ ಹಿನ್ನೆಲೆಯಲ್ಲಿ ಸುರಕ್ಷಿತ ಹೂಡಿಕೆ ಮಾರ್ಗವಾಗಿ ಚಿನ್ನವನ್ನು ಹೆಚ್ಚಿನ ವಹಿವಾಟುದಾರರು ಆಯ್ಕೆ ಮಾಡಿಕೊಂಡ ಹಿನ್ನೆಲೆಯಲ್ಲಿ, ಚಿನಿವಾರ ಪೇಟೆಯಲ್ಲಿ 10 ಗ್ರಾಂ ಚಿನ್ನದ ದರವು 240 ರೂ. ಹೆಚ್ಚಳ ಕಂಡು 15,410 ರೂ.ಗೆ ತಲುಪಿತು. ಕಚ್ಚಾ ತೈಲ ಮತ್ತು ಅಮೆರಿಕ ಶೇರು ಮಾರುಕಟ್ಟೆ ಕುಸಿತದಿಂದ ಚಿನ್ನದ ಬೇಡಿಕೆ ಹೆಚ್ಚಾಗಿತ್ತು. |