ಜಪಾನ್, ಯುರೋಪ್, ಅಮೆರಿಕ ಸೇರಿದಂತೆ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅಗ್ರಪಂಕ್ತಿಯ ಕಾರ್ಯನಿರ್ವಾಹಕ ಮುಖ್ಯಸ್ಥರು ಲಂಡನ್‌ನಲ್ಲಿ ಬಂದು ಸೇರಲಿದ್ದು, ಜಾಗತಿಕ ಹಿಂಜರಿತ ಪರಿಣಾಮಗಳ ಚರ್ಚಿಸಲಿದ್ದು, ಮಾತುಕತೆಯಲ್ಲಿ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಬೇಕಾಗುವ ಕಾರ್ಯತಂತ್ರಗಳನ್ನು ರೂಪಿಸಲಿದ್ದಾರೆ ಎಂದು ತಿಳಿದು ಬಂದಿದೆ. |