ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಉತ್ಪಾದನಾ ವಲಯ ಅಭಿವೃದ್ಧಿ : ಫಿಕ್ಕಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉತ್ಪಾದನಾ ವಲಯ ಅಭಿವೃದ್ಧಿ : ಫಿಕ್ಕಿ
ಭಾರತೀಯ ಕೈಗಾರಿಕೆ ಮತ್ತು ವಾಣಿಜ್ಯ ಒಕ್ಕೂಟ(ಫಿಕ್ಕಿ) ನಡೆಸಿದ ಸಮೀಕ್ಷೆ ಪ್ರಕಾರ 2009-10 ವರ್ಷದ ತ್ರೈಮಾಸಿಕ ಅವಧಿಯಲ್ಲಿ ಉತ್ಪಾದನಾ ವಲಯ ಅಭಿವೃದ್ಧಿ ದಾಖಲಿಸುವ ಸಾಧ್ಯತೆ ಎಂದು ತಿಳಿಸಿದೆ. ಆರ್ಥಿಕ ಬಿಕ್ಕಟ್ಟು ಪರಿಸ್ಥಿತಿಯನ್ನು ಹತೋಟಿಗೆ ತರಲು ಪ್ರಕಟಿಸಲಾದ ಎರಡು ಉತ್ತೇಜನ ಪ್ಯಾಕೇಜ್‌ಗಳ ಪ್ರತಿಫಲವು ಮಾರ್ಚ್ ತಿಂಗಳ ನಂತರವಷ್ಟೇ ಎದ್ದು ಕಾಣಿಸಲಿದೆ ಎಂದು ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟೊಯೋಟಾದ ಸಿಎನ್‌ಜಿ ಇನ್ನೋವಾ
21ನೆ ಶತಮಾನ ಭಾರತದ್ದು: ಮುಖೇಶ್ ಅಂಬಾನಿ
ಭಾರತಕ್ಕೂ ತಟ್ಟಿದ ಆರ್ಥಿಕ ಹಿಂಜರಿತ
ಆರ್ಥಿಕ ಬಿಕ್ಕಟ್ಟು ನಿಭಾಯಿಸಲು ಕಾರ್ಯತಂತ್ರ
ಶೇಕಡಾ 7ರಷ್ಟು ವೃದ್ದಿ: ಕಾಮತ್
ಮ‌ೂಲ ಸೌಕರ್ಯ ಮ‌ೂಲಕ ಜಿಡಿಪಿ ದ್ವಿಗುಣ