ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಶೇ.2.43ಕ್ಕೆ ಇಳಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.2.43ಕ್ಕೆ ಇಳಿಕೆ
PTI
ಭಾರತದ ಸಗಟು ಸೂಚ್ಯಂಕ ದರ ಫೆಬ್ರವರಿ 28ಕ್ಕೆ ಅಂತ್ಯಗೊಂಡಂತೆ ಶೇ.2.43 ರಷ್ಟು ಏರಿಕೆ ಕಂಡಿದೆ. ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಶೇ.3.03 ರಷ್ಟು ದಾಖಲಾಗಿತ್ತು ಎಂದು ವಿತ್ತ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಅಗತ್ಯ ವಸ್ತುಗಳ ಸಗಟು ಸೂಚ್ಯಂಕ ದರ ಫೆಬ್ರವರಿ 28ಕ್ಕೆ ಅಂತ್ಯಗೊಂಡಂತೆ 227.7 ರಿಂದ 227.6 ಅಂಕಗಳಿಗೆ ಇಳಿಕೆಯಾಗಿ ಶೇ0.04 ರಷ್ಟು ಇಳಿಕೆಯಾಗಿದೆ.

ಹಿಂದಿನ ವಾರದಲ್ಲಿ ಅಗತ್ಯ ವಸ್ತುಗಳ ಸಗಟು ಸೂಚ್ಯಂಕ ದರ 247.5ರಿಂದ 248.1 ರಷ್ಟು ಹೆಚ್ಚಳವಾಗಿ ಶೇ.0.2 ರಷ್ಟು ಏರಿಕೆ ಕಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹಣ್ಣು, ತರಕಾರಿ, ಬಾಜ್ರಾ ಶೇ.2 ರಷ್ಟು ಮಸೂರ್ ಶೇ.1 ರಷ್ಟು ಏರಿಕೆ ಕಂಡಿದ್ದರಿಂದ ಹಿಂದಿನ ವಾರದಲ್ಲಿ 243.3ರಿಂದ 244.2 ರಷ್ಟು ಹೆಚ್ಚಳವಾಗಿ ಶೇ. 0.4 ರಷ್ಟು ಏರಿಕೆ ಕಂಡಿತ್ತು. ಆದರೆ ಪ್ರಸಕ್ತ ವಾರದಲ್ಲಿ ಮೈದಾ, ತೊಗರಿ ಬೆಳೆ ಸೇರಿದಂತೆ ಇತರ ಅಹಾರ ಧಾನ್ಯಗಳ ದರಗಳು ಇಳಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ ಶೇ243ಕ್ಕೆ ಇಳಿಕೆ
ಮತ್ತಷ್ಟು
ಕಿಂಗ್‌ಫಿಷರ್‌ನ ದುಬೈ-ಬೆಂಗಳೂರು ವಿಮಾನ ಸದ್ಯಕ್ಕಿಲ್ಲ
ಬಿಲ್‌ ಗೇಟ್ಸ್ ವಿಶ್ವದ ನಂಬರ್ ಒನ್ ಶ್ರೀಮಂತ:ಫೋರ್ಬ್ಸ್
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಲಾಭದಾಯಕ ಕಾರು ಮತ್ತು ಬೈಕ್ ಪ್ರಶಸ್ತಿ
ವಿಮೆಗಳ ಮೇಲೆ ತೀವ್ರ ನಿಗಾ: ಐಆರ್‌ಡಿಎ
ಜಿಡಿಪಿ ದರ ಶೇ.7 ಕ್ಕಿಂತ ಕಡಿಮೆ ಸಾಧ್ಯತೆ: ಸುಬ್ಬಾರಾವ್