ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನಿರುದ್ಯೋಗಿಗಳು ಸ್ವಯಂ ಸೇವಕರಾಗಿ ಪರಿವರ್ತನೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಿರುದ್ಯೋಗಿಗಳು ಸ್ವಯಂ ಸೇವಕರಾಗಿ ಪರಿವರ್ತನೆ
ಜಾಗತಿಕ ಆರ್ಥಿಕ ಕುಸಿತದಿಂದಾಗಿ ಉದ್ಯೋಗ ಕಳೆದುಕೊಂಡವರು ಸ್ವಇಚ್ಚೆಯಿಂದ ಎನ್‌ಜಿಒ ಸಂಸ್ಥೆಗಳಿಗೆ ಸ್ವಯಂ ಸೇವಕರಾಗಿ ದುಡಿಯುತ್ತಿರುವ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಪೀಪಲ್ಸ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಎನೆಮಲ್ಸ್ (ಪೇಟಾ) ವಕ್ತಾರ ಎನ್‌.ಜಿ. ಜಯಸಿಂಹಾ ಹೇಳಿದ್ದಾರೆ.

ಸ್ಮೈಲ್ ಫೌಂಡೇಶನ್‌ ಸೌಲಭ್ಯ ವಂಚಿತ ಮಕ್ಕಳ ಏಳಿಗೆಗಾಗಿ ಕಾರ್ಯನಿರ್ವಹಿಸುತ್ತಿದ್ದು, ಪಧವೀಧರ ನಿರುದ್ಯೋಗಿಗಳು ಮಕ್ಕಳ ಸೇವೆಗೆ ಸಿದ್ದರಾಗಿರುವುದಾಗಿ ದಿನಕ್ಕೆ 20 ಕ್ಕೂ ಹೆಚ್ಚು ಕರೆಗಳು ಬರುತ್ತಿವೆ ಎಂದು ಫೌಂಡೇಶನ್‌ನ ಹಿರಿಯ ವ್ಯವಸ್ಥಾಪಕ ಸಂದೀಪ್ ನಾಯಕ್ ತಿಳಿಸಿದ್ದಾರೆ.

ಎಕಾನಾಮಿಕ್ಸ್ ಟೈಮ್ಸ್‌ನೊಂದಿಗೆ ಮಾತನಾಡಿದ ಸ್ಮೈಲ್ ಫೌಂಡೇಶನ್ ಅಧಿಕಾರಿಗಳು, ಪದವೀಧರ ನಿರುದ್ಯೋಗಿಗಳು ಪೌಂಡೇಶನ್ ಸೇರಲು ಉತ್ಪಾಹಿತರಾಗಿದ್ದು, ಹಿಂಸಾಪ್ರವೃತ್ತಿಯ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ, ಗೆಳೆಯರಿಗೆ ಹಾಗೂ ಸಂಬಂಧಿತ ವ್ಯಕ್ತಿಗಳಿಗೆ ಪ್ರತ್ರ ಬರೆದು ಅರಿವು ಮೂಡಿಸಲು ಪ್ರಯತ್ನಿಸುತ್ತಾರೆಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಸ್ವಯಂ ಸೇವಕರಾಗುವವರ ಸಂಖ್ಯೆಯಲ್ಲಿ ದ್ವಿಗುಣವಾಗಿದೆ ಎಂದು ಮೂಲಗಳು ತಿಳಿಸಿವೆ.

ಆರ್ಥಿಕ ಕುಸಿತದಿಂದಾಗಿ ಅನೇಕ ಉದ್ಯೋಗಿಗಳು ನಿರುದ್ಯೋಗಿಗಳಾಗಿದ್ದು, ದುಡಿಮೆ ದಿನಗಳ ಕಡಿತ. ಕಂಪೆನಿಗಳ ಕಡ್ಡಾಯ ರಜೆ ಆದೇಶದಿಂದಾಗಿ ಜನಪಯೋಗಿ ಕೆಲಸ ಮಾಡುವ ಅವಕಾಶ ದೊರತಂತಾಗಿದೆ ಎನ್ನುವುದು ಕೆಲ ನಿರುದ್ಯೋಗಿಗಳ ಅನಿಸಿಕೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಕಂಪ್ಯೂಟರ್‌ಗೆ 8 ಕಂಪೆನಿಗಳ ಬಿಡ್
ಅಮೆರಿಕದಲ್ಲಿ 2 ಲಕ್ಷ ಉದ್ಯೋಗವಕಾಶ
ಆರ್ಥಿಕ ಕುಸಿತ ತಡೆಗೆ ಸಂಘಟಿತರಾಗಿ:ಒಬಾಮಾ
ಇಂಗ್ಲೆಂಡ್‌ ಮೂಲದ ಕಂಪೆನಿ ಖರೀದಿಗೆ ರಿಲಯನ್ಸ್ ಸಿದ್ದತೆ
65 ಬಿಲಿಯನ್‌ಡಾಲರ್‌ ವಂಚಿಸಿದ ಮಡೋಫ್ ಜೈಲಿಗೆ
ಸತ್ಯಂ ಸಂಸ್ಥೆಯಿಂದ ಬಿಡ್‌ದಾರರ ಅರ್ಜಿ ಪರಿಶೀಲನೆ