ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ನೋಕಿಯಾದಿಂದ 1,700 ನೌಕರರ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನೋಕಿಯಾದಿಂದ 1,700 ನೌಕರರ ವಜಾ
ಜಗತ್ತಿನ ಪ್ರತಿಷ್ಠಿತ ಮೊಬೈಲ್ ತಯಾರಿಕಾ ಕಂಪೆನಿಯಾದ ನೋಕಿಯಾಕ್ಕೂ ಕೂಡ ಆರ್ಥಿಕ ಹೊಡೆತದ ಬಿಸಿ ತಟ್ಟಿದ್ದು, ಆರ್ಥಿಕ ಚೇತರಿಕೆ ಹಿನ್ನೆಲೆಯಲ್ಲಿ ಕಂಪೆನಿ ಪ್ರಪಂಚದಾದ್ಯಂತ ಸುಮಾರು 1,700 ನೌಕರರನ್ನು ವಜಾಗೊಳಿಸುವುದಾಗಿ ಹೇಳಿದೆ.

ಮಾರ್ಕೆಟ್ ಹಾಗೂ ವಿವಿಧ ವಿಭಾಗದಿಂದ ಅಂದಾಜು 1,700 ನೌಕರರನ್ನು ಕೆಲಸದಿಂದ ತೆಗೆದು ಹಾಕಲಾಗುವುದು ಎಂದು ನೋಕಿಯಾ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಆರ್ಥಿಕ ಹಿಂಜರಿತದ ಈ ಹೊಡೆತದಿಂದಾಗಿ ಜಾಗತಿಕವಾಗಿ 1,700 ನೌಕರರಿಗೆ ಬಿಸಿ ತಟ್ಟಲಿದೆ, ಈ ಬಗ್ಗೆ ನೌಕರರಿಗೆ ಮನವರಿಕೆ ಮಾಡಲಾಗುತ್ತಿದೆ ಎಂದು ಕಂಪೆನಿ ವಿವರಿಸಿದೆ.

ಆರ್ಥಿಕ ಸ್ಥಿತಿಯನ್ನು ಚೇತರಿಸುವ ನಿಟ್ಟಿನಲ್ಲಿ ಖರ್ಚನ್ನು ಕಡಿತಗೊಳಿಸಿ, ಕಂಪೆನಿಯ ಎಲ್ಲಾ ವಿಭಾಗಗಲ್ಲೂ ಹೆಚ್ಚಿನ ನಿಗಾ ವಹಿಸುವುದಾಗಿಯೂ ನೋಕಿಯಾ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತೀಯ ಸಿಇಒಗಳು ಆತ್ಮವಿಶ್ವಾಸದಲ್ಲಿ ನಂ.1
ಮುರಿದು ಬಿದ್ದ ಸತ್ಯಂ-ಟೆಲ್‌ಸ್ಟ್ರಾ ಒಪ್ಪಂದ
ಸೊಳ್ಳೆ ಕೊಲ್ಲಲು ಲೇಸರ್ ಗನ್!
2010ರಲ್ಲಿ ಸಣ್ಣ ಕಾರು ಮಾರುಕಟ್ಟೆಗೆ: ಫೋರ್ಡ್
ವೆಚ್ಚ ಕಡಿಮೆ ಮಾಡಲು ಬ್ಯಾಂಕುಗಳಲ್ಲಿ ಡಿಜಿಟಲ್ ಸಹಿ
ಸತ್ಯಂ: ತಿಂಗಳಲ್ಲಿ ಕೆಲಸ ಬಿಟ್ಟ 3,500 ನೌಕರರು!