ದಿ ಡೆವಿಲ್ ಎಂದು ಕರೆಯಲ್ಪಡುವ ಅಮೆರಿಕಾ ಅಧ್ಯಕ್ಷ ಬರಾಕ್ ಒಬಾಮ ಅವರ ಅಧಿಕೃತ ಕಾರಿನಂತಹ ಸಮಗ್ರ ಭದ್ರತೆಯುಳ್ಳ ಕಾರೊಂದನ್ನು ಭಾರತದ ರಾಜಕೀಯ ನೇತಾರರು ಅಥವಾ ವಿಐಪಿಗಳಿಗಾಗಿ ತಯಾರಿಸಬಲ್ಲೆವು ಎಂದು ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿಯ ಉಪಾಧ್ಯಕ್ಷ ಆನಂದ ಮಹೀಂದ್ರಾ ಹೇಳಿದ್ದಾರೆ.