ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಇಳಿಕೆಯ ಮಧ್ಯೆಯು ಅಹಾರ ದರ ಹೆಚ್ಚಳ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಇಳಿಕೆಯ ಮಧ್ಯೆಯು ಅಹಾರ ದರ ಹೆಚ್ಚಳ
PTI
ಮೂರು ದಶಕಗಳಿಗೂ ಇಳಿಕೆ ಕಂಡ ಹಣದುಬ್ಬರ ಶೇ.0.44ಕ್ಕೆ ತಲುಪಿದರೂ ಸಾಮಾನ್ಯ ಜನತೆ ಅಹಾರಕ್ಕಾಗಿ ಹೆಚ್ಚಿನ ಹಣ ವೆಚ್ಚ ಮಾಡುವುದು ಮುಂದುವರಿದಿದೆ.

ಫೆಬ್ರವರಿ 28ಕ್ಕೆ ವಾರಂತ್ಯಕ್ಕೆ ಹೋಲಿಸಿದಲ್ಲಿ ಮಾರ್ಚ್ 7ಕ್ಕೆ ವಾರಂತ್ಯಗೊಂಡಂತೆ ಅಹಾರ ದರಗಳಲ್ಲಿ ಶೇ.0.7 ರಷ್ಟು ಇಳಿಕೆ ಕಂಡಿದೆ. ಆದರೆ ಅಹಾರ ದರಗಳು ಶೇ.7 ರಷ್ಟು ಏರಿಕೆ ಕಂಡಿವೆ.

ಮುಖ್ಯ ಆರ್ಥಿಕ ಸಲಹೆಗಾರರಾದ ಅರವಿಂದ್ ವೀರಮಣಿಯವರು ಮಾತನಾಡಿ, ಪ್ರಾಥಮಿಕ ಅಹಾರ ದರಗಳು ಶೇ.8.3ರಿಂದ ಹಣದುಬ್ಬರ ಇಳಿಕೆಯಾಗಿ ಶೇ.7.4ಕ್ಕೆ ತಲುಪಿದ ನಂತರವೂ ದರಗಳು ಹೆಚ್ಚಳವಾಗಿವೆ ಎಂದು ಹೇಳಿದ್ದಾರೆ.

ಇಂಧನ ಹಾಗೂ ಉತ್ಪಾದಕ ಕ್ಷೇತ್ರಗಳಿಂದಾಗಿ ಸಗಟು ಸೂಚ್ಯಂಕ ದರ ಕುಸಿದಿದೆ ಎಂದು ವೀರಮಣಿ ತಿಳಿಸಿದ್ದಾರೆ.

ಇಂಧನ ದರ ಇಳಿಕೆಯಿಂದಾಗಿ ಶೇ.60 ರಷ್ಟು ಹಾಗೂ ಉತ್ಪಾದಕ ಕ್ಷೇತ್ರದಿಂದಾಗಿ ಶೇ.40 ರಷ್ಟು ಕುಸಿತದಿಂದಾಗಿ ಹಣದುಬ್ಬರ ಶೇ.0.44ಕ್ಕೆ ತಲುಪಿದೆ ಎಂದು ವೀರಮಣಿ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ, ಅಹಾರ ದರ, ಕುಸಿತ
ಮತ್ತಷ್ಟು
ತೆರಿಗೆ ಇಲಾಖೆ ಕೆಂಗಣ್ಣಿಗೆ ಗುರಿಯಾದ ಬಿಸಿಸಿಐ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಮರ್ಸಿಡಿಸ್ ಬೆಂಜ್ ಕಾರು ಮಾರುಕಟ್ಟೆಗೆ
ಬೆಂಗಳೂರು ವಿಶ್ವ ದರ್ಜೆಯ ರೈಲ್ವೆ ನಿಲ್ದಾಣ
ಇಂಟರ್ನೆಟ್ ಎಕ್ಸ್‌ಪ್ಲೋರರ್-8 ಡೌನ್‌ಲೋಡ್‌ಗೆ ಲಭ್ಯ
ಹಣದುಬ್ಬರ ಕುಸಿತ ಕಳವಳಕಾರಿ:ಚೇಂಬರ್