ಚುನಾವಣಾ ಸಂಬಂಧದ ಎಲ್ಲಾ ಮಾಹಿತಿ ಸುಲಭಾವಾಗಿ ಲಭ್ಯವಾಗುವ 'ವೆಬ್ ಮಾನಿಟರಿಂಗ್ ಸಿಸ್ಟಮ್' ಇನ್ನು ಮುಂದೆ ಎಲ್ಲಾ ರಾಜ್ಯಗಳಲ್ಲೂ ಲಭ್ಯವಾಗಲಿದೆ ಎಂದು ವಿಶೇಷ ಚುನವಣಾಧಿಕಾರಿಯಾದ ಆರ್.ಮನೋಜ್ ಶುಕ್ರವಾರ ತಿಳಿಸಿದ್ದಾರೆ. ಇದರ ಮೂಲಕ ಎಲ್ಲಾ ರಾಜ್ಯಗಳ ಚುನಾವಣಾ ಅಧಿಕಾರಿಗಳು ಈ ವ್ಯವಸ್ಥೆಯಡಿ ಕೆಲಸ ಮಾಡಬಹುದಾಗಿದೆ ಎಂದು ಹೇಳಲಾಗಿದೆ. |