ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್‌ಬಿಐನಿಂದ ಶೀಘ್ರದಲ್ಲಿ ನೂತನ 10 ರೂ. ನೋಟು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್‌ಬಿಐನಿಂದ ಶೀಘ್ರದಲ್ಲಿ ನೂತನ 10 ರೂ. ನೋಟು
ಭಾರತೀಯ ರಿಸರ್ವ್ ಬ್ಯಾಂಕ್ ಶೀಘ್ರದಲ್ಲಿ 10 ರೂಪಾಯಿ ನೂತನ ನೋಟುಗಳನ್ನು ಬಿಡುಗಡೆ ಮಾಡಲಿದೆ ಎಂದು ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶೀಘ್ರದಲ್ಲಿ 10 ರೂಪಾಯಿ ನೋಟುಗಳನ್ನು ಬಿಡುಗಡೆ ಮಾಡಲಿದ್ದು, ನೋಟುಗಳಲ್ಲಿ "ಎಲ್‌" ಅಕ್ಷರವನ್ನು ಹೊಸದಾಗಿ ಸೇರಿಸಲಾಗಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ನೂತನ 10 ರೂಪಾಯಿ ನೋಟಿನಲ್ಲಿ ಎಲ್‌ ಅಕ್ಷರದ ಬದಲಾವಣೆಯನ್ನು ಹೊರತುಪಡಿಸಿದರೇ ಉಳಿದಂತೆ 2005- ಮಹಾತ್ಮಾ ಗಾಂಧಿ ಸರಣಿಯ ಪ್ರಸ್ತುತವಿರುವ 10 ರೂಪಾಯಿ ನೋಟಿನ ಮಾದರಿಯಲ್ಲಿರುತ್ತದೆ.

ನೂತನ ಮಾದರಿಯ ನೋಟುಗಳು ಬಿಡುಗಡೆಯಾದರೂ ಪ್ರಸ್ತುತವಿರುವ ನೋಟುಗಳು ಅಧಿಕೃತವಾಗಿ ಕಾನೂನುಬದ್ಧವಾಗಿರುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಆರ್ಬಿಐ, ನೋಟು
ಮತ್ತಷ್ಟು
ಬೇಸಗೆ ರಜೆಯಲ್ಲಿ ವಿದೇಶ ಪ್ರಯಾಣ ಭಾರೀ ಅಗ್ಗ
ಚಿನ್ನದ ಬೆಲೆ ಏರಿಕೆ
ವೆಬ್ ಮಾನಿಟರಿಂಗ್ ಸಿಸ್ಟಮ್ ದೇಶಕ್ಕೆ ವಿಸ್ತರಣೆ
ಗ್ರಾಹಕನಿಂದ ಕಾರು ವಶ:ಎಚ್‌ಡಿಎಫ್‌ಸಿಗೆ ದಂಡ
12.5 ಮಿಲಿಯನ್ ಟನ್ ಕಲ್ಲಿದ್ದಲು ಅಮುದು: ಎನ್‌ಟಿಪಿಸಿ
ಮೂಲಸೌಕರ್ಯ ಯೋಜನೆಗಳಿಗೆ ಕಡಿಮೆ ಬಡ್ಡಿ ದರ:ಪಾರೀಖ್