ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ರಾಜು ಬಂಧನದ ಅವಧಿ ಏ.2ರವರೆಗೆ ವಿಸ್ತರಣೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜು ಬಂಧನದ ಅವಧಿ ಏ.2ರವರೆಗೆ ವಿಸ್ತರಣೆ
PTI
ಸತ್ಯಂ ಕಂಪ್ಯೂಟರ್ ಸಂಸ್ಥಾಪಕ ಬಿ.ರಾಮಾಲಿಂಗಾರಾಜು ಹಾಗೂ ಸಹೋದರ ರಾಮಾರಾಜು ಮತ್ತು ಸತ್ಯಂನ ಮಾಜಿ ಸಿಎಫ್‌ಒ ಅವರ ನ್ಯಾಯಾಂಗ ಬಂಧನವನ್ನು 14 ದಿನಗಳ ಅವಧಿಗೆ ವಿಸ್ತರಿಸಿ ಸ್ಥಳೀಯ ನ್ಯಾಯಾಲಯದ ಆದೇಶ ನೀಡಿದೆ.

ಸತ್ಯಂಗೆ ವಂಚನೆ ಎಸಗಿದ ಆರೋಪಿಗಳ ಬಂಧನದ ಅವಧಿ ಇಂದು ಮುಕ್ತಾಯಗೊಳ್ಳುವ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿಗಳು 14 ದಿನಗಳ ಅವಧಿಗೆ ಬಂಧನದ ಅವಧಿಯನ್ನು ವಿಸ್ತರಿಸಿದ್ದಾರೆ.

ಸತ್ಯಂ ಕಂಪ್ಯೂಟರ್ಸ್‌ಗೆ 7800 ಕೋಟಿ ರೂಪಾಯಿ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ಬಂಧಿತರನ್ನು ಚಂಚಲ್‌ಗುಡಾ ಜೈಲಿನಲ್ಲಿರಿಸಲಾಗಿದ್ದು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ನ್ಯಾಯಾಲಯ ಆರೋಪಿಗಳ ವಿಚಾರಣೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಾಜು, ಬಂಧನ, ಅವಧಿ ವಿಸ್ತರಣೆ
ಮತ್ತಷ್ಟು
15 ದಿನಗಳಲ್ಲಿ 10 ಲಕ್ಷ ನ್ಯಾನೋ ಬುಕ್ಕಿಂಗ್:ಟಾಟಾ
ಆರ್‌ಬಿಐನಿಂದ ಶೀಘ್ರದಲ್ಲಿ ನೂತನ 10 ರೂ. ನೋಟು
ಬೇಸಗೆ ರಜೆಯಲ್ಲಿ ವಿದೇಶ ಪ್ರಯಾಣ ಭಾರೀ ಅಗ್ಗ
ಚಿನ್ನದ ಬೆಲೆ ಏರಿಕೆ
ವೆಬ್ ಮಾನಿಟರಿಂಗ್ ಸಿಸ್ಟಮ್ ದೇಶಕ್ಕೆ ವಿಸ್ತರಣೆ
ಗ್ರಾಹಕನಿಂದ ಕಾರು ವಶ:ಎಚ್‌ಡಿಎಫ್‌ಸಿಗೆ ದಂಡ