ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಆರ್ಥಿಕ ಬಿಸಿ: ವಸತಿ ಯೋಜನೆ ಸ್ಥಗಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆರ್ಥಿಕ ಬಿಸಿ: ವಸತಿ ಯೋಜನೆ ಸ್ಥಗಿತ
ದೇಶದ ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ ಕಳೆದ ಎರಡು ವರ್ಷಗಳಲ್ಲಿ ನಿರ್ಮಿಸಲಾದ ವಸತಿಗಳಲ್ಲಿ ಶೇಕಡಾ 53ರಷ್ಟು ಭಾಗ ಮಾರಾಟವಾಗದೇ ಉಳಿದಿದೆ ಎಂದು ರಿಯಲ್ ಎಸ್ಟೇಟ್ ಸಂಶೋಧನಾ ಸಂಸ್ಥೆಯಾದ 'ಲಿಯಾಸೆಸ್ ಫೋರಾಸ್' ತಿಳಿಸಿದೆ. ಜಾಗತಿಕ ಆರ್ಥಿಕ ಹಿಂಜರಿತವೇ ಇದಕ್ಕೆ ಕಾರಣವೆನ್ನಲಾಗಿದ್ದು, ಹಲವು ನಿರ್ಮಾಣ ಯೋಜನೆಗಳನ್ನು ಕೈಬಿಡಲಾಗಿದೆ ಎಂದು ಸಹ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಸ್‌ಬಿಐ ಎಟಿಎಂ ವಿಸ್ತರಣೆಗೆ ಒಪ್ಪಂದ
ನ್ಯಾನೋ ಕಾರುಗಳ ವಿತರಣೆ ಬೃಹತ್ ಸಮಸ್ಯೆ:ಡೀಲರ್
ಜಿಮೇಲ್: ಕಳುಹಿಸಿದ ಮೇಲ್ ತಡೆಹಿಡಿಯೋ ಅವಕಾಶ
ಸತ್ಯಂ ವಿದೇಶಿ ಗ್ರಾಹಕರತ್ತ ತನಿಖಾ ತಂಡ ಗಮನ
ವಾರ್ಷಿಕ ಸಾಲ ನೀತಿ ಘೋಷಣೆ:ಆರ್‌ಬಿಐ
ರಾಜು ಬಂಧನದ ಅವಧಿ ಏ.2ರವರೆಗೆ ವಿಸ್ತರಣೆ