ತಿರುವನಂತಪುರಂ, ಮಂಗಳವಾರ, 24 ಮಾರ್ಚ್ 2009( 09:05 IST )
ಪ್ರವಾಸೋದ್ಯಮ ಕೇಂದ್ರಗಳಲ್ಲಿ ಮಕ್ಕಳ ವಿರುದ್ಧ ನಡೆಯುತ್ತಿರುವ ದುರ್ಬಳಕೆಗೆ ಕಡಿವಾಣ ಹಾಕಲು ಕೇರಳದ ಪ್ರವಾಸೋದ್ಯಮ ಇಲಾಖೆ ಮಕ್ಕಳ ಹಕ್ಕುಗಳ ಎನ್ಜಿಒ ಜತೆ ಸೇರಿಕೊಂಡು ಅಭಿಯಾನ ಹಮ್ಮಿಕೊಂಡಿದ್ದು, ತಿರುವನಂತಪುರಂ ಪ್ರವಾಸಿ ತಾಣವಾದ ಕೋವಳಂ ಬೀಚ್ನಿಂದ ಯೋಜನೆಗೆ ಚಾಲನೆ ದೊರಕಿದೆ.