ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಎಚ್‌ಡಿಎಫ್‌ಸಿಯಿಂದ ಮತ್ತಷ್ಟು ಬಡ್ಡಿ ದರ ಕಡಿತ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್‌ಡಿಎಫ್‌ಸಿಯಿಂದ ಮತ್ತಷ್ಟು ಬಡ್ಡಿ ದರ ಕಡಿತ
ದೇಶದ ಹೌಸಿಂಗ್ ಫೈನಾನ್ಸ್ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಪ್ರೈಮ್ ಲೆಂಡಿಂಗ್ ದರದಲ್ಲಿ 50 ಬಿಪಿಎಸ್‌‌ ಕಡಿತಗೊಳಿಸಿದ್ದು, ಮಾರ್ಚ್ 25 ರಿಂದ ಜಾರಿಗೆ ಬರಲಿದೆ ಎಂದು ಬ್ಯಾಂಕ್ ಮೂಲಗಳು ತಿಳಿಸಿವೆ.

ಕಳೆದ ಮೂರು ತಿಂಗಳಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್, 100ಬಿಪಿಎಸ್ ಪ್ರೈಮ್ ಲೆಂಡಿಂಗ್ ದರವನ್ನು ಕಡಿತಗೊಳಿಸಿ ಜಾರಿಗೊಳಿಸಿದೆ.

ಹಣದುಬ್ಬರ ಏಕಂಕಿಗೆ ಕಡಿತಗೊಂಡ ಹಿನ್ನೆಲೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತಷ್ಟು ಬಡ್ಡಿದರವನ್ನು ಕಡಿತಗೊಳಿಸುವ ನಿರೀಕ್ಷೆಯಿದೆ. ರಿಸರ್ವ್ ಬ್ಯಾಂಕ್ ಬಡ್ಡಿ ದರಗಳನ್ನು ಮತ್ತಷ್ಟು ಕಡಿತಗೊಳಿಸುವು ಸೂಕ್ತ ಕ್ರಮ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಕೆಲ ದಿನಗಳ ಹಿಂದೆ ಹೇಳಿಕೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚಿನ್ನದ ದರದಲ್ಲಿ ಅಲ್ಪ ಇಳಿಕೆ
ವ್ಯಾಪಾರ ವಿವಾದ: ಭಾರತ-ತುರ್ಕಿ ಮಾತುಕತೆ
ವೈಮಾನಿಕ ಉದ್ಯಮಕ್ಕೆ 4.7 ಬಿನ್ ಡಾಲರ್ ನಷ್ಟ
ನವೆಂಬರ್‌ನಲ್ಲಿ ಆರ್ಥಿಕತೆ ಸುಸ್ಥಿತಿಗೆ:ಪ್ರಧಾನಿ
ನ್ಯಾನೋ ಕೊಳ್ಳುತ್ತಿದ್ದೀರಾ? ಇಲ್ಲಿದೆ ನಿಮಗೆ ಟಿಪ್ಸ್!
ನ್ಯಾನೋ ಗ್ರಾಹಕರಿಗೆ ಎಸ್‌ಬಿಐ ಸಾಲ ಸೌಲಭ್ಯ