ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಿಡಿಪಿ ದರ ಶೇ.6.5 ರಷ್ಟಾಗಲಿದೆ:ಮೊಂಟೆಕ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಿಡಿಪಿ ದರ ಶೇ.6.5 ರಷ್ಟಾಗಲಿದೆ:ಮೊಂಟೆಕ್
PTI
ಪ್ರಸಕ್ತ ಆರ್ಥಿಕ ವರ್ಷದಲ್ಲಿ ದೇಶದ ಆರ್ಥಿಕ ಅಭಿವೃದ್ಧಿ ದರ ಶೇ.6.5 ರಷ್ಟಾಗಲಿದೆ ಎಂದು ಕೇಂದ್ರ ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.

ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಜಿಡಿಪಿ ದರ ಶೇ.6.5ಕ್ಕೆ ತಲುಪುವ ನಿರೀಕ್ಷೆಯಿದ್ದು,ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ದರದಲ್ಲಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮೊಂಟೆಕ್ ತಿಳಿಸಿದ್ದಾರೆ. ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ ಉತ್ತೇಜನ ಪ್ಯಾಕೇಜ್‌ಗಳಿಂದಾಗಿ ಉತ್ತಮ ಪರಿಣಾಮಗಳು ಬೀರಲು ಆರಂಭಿಸಿದ್ದು,ಜಿಡಿಪಿ ದರ ಶೇ.6.5ಕ್ಕೆ ತಲುಪಿದಲ್ಲಿ ಉತ್ತಮ ಸಾಧನೆಯಾಗಲಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ಹಣದುಬ್ಬರ ಕುಸಿತ ಸಾಧ್ಯತೆಯನ್ನು ತಳ್ಳಿಹಾಕಿದ ಮೊಂಟೆಕ್, ಹಣದುಬ್ಬರ ಕುಸಿತದಿಂದಾಗಿ ಮುಂದಿನ ಆರು ತಿಂಗಳುಗಳವರೆಗೆ ಆರ್‌ಬಿಐ ಹಾಗೂ ಸರಕಾರದಿಂದ ಬಡ್ಡಿದರ ಕಡಿತವನ್ನು ನಿರೀಕ್ಷಿಸಬಹುದಾಗಿದೆ ಎಂದು ನುಡಿದರು.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸತ್ಯಂ ಬಿಡ್‌ನಿಂದ ಸ್ಪೈಸ್ ಹಿಂದಕ್ಕೆ?
ರಾಜುಗೆ ಮಂಪರು ಪರೀಕ್ಷೆ:ನ್ಯಾಯಾಲಯಕ್ಕೆ ಸಿಬಿಐ ಮನವಿ
ಫೋರ್ಡ್ ಇಂಡಿಯಾ ಕಾರು ದರಗಳಲ್ಲಿ ಏರಿಕೆ
ಏ. 1: ಕಂಪ್ಯೂಟರ್‌ಗೆ ವೈರಸ್ ದಾಳಿ ಮಾಡೀತು ಎಚ್ಚರ!
ಕಳಂಕಿತ ಸತ್ಯಂಗೂ ದಕ್ಕಿದ ಏರ್‌ಬಸ್ ಸಾಫ್ಟ್‌ವೇರ್ ಪ್ರಾಜೆಕ್ಟ್
ಏಕೈಕ ಜಾಗತಿಕ ಕರೆನ್ಸಿಯ ಅಗತ್ಯವಿಲ್ಲ: ಒಬಾಮಾ