ಟೊರೊಂಟೊ: ಜಾಗತೀಕರಣವನ್ನು ವಿಶ್ಲೇಷಣೆ ನಡೆಸಿದ್ದ ಥಾಮಸ್ ಫ್ರೀಡಾಮನ್‌ರವರ ಕಲ್ಪನೆ ಮುಂದಿನ ದಿನಗಳಲ್ಲಿ ಬದಲಾಗಲಿದೆ ಎಂದು ಕೆನಡಿಯನ್ ಇಂಪೀರಿಯಲ್ ಬ್ಯಾಂಕ್ ಆಫ್ ಕಾಮರ್ಸ್‌ನ ಮಾಜಿ ಮುಖ್ಯಸ್ಥ ಜೆಫ್ ರೂಬಿನ್ ತಿಳಿಸಿದ್ದಾರೆ. ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಅವರು ಮಾತನಾಡುತ್ತಾ, ತೈಲ ಅಭಾವವು ಜಗತ್ತಿನ ಆರ್ಥಿಕ ಸ್ಥಿತಿಯನ್ನು ತೀವ್ರ ಗತಿಯಲ್ಲಿ ಬದಲಾಯಿಸಲಿದೆ ಎಂದಿದ್ದಾರೆ.
|