ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸತ್ಯಂ ಖರೀದಿ: ಸ್ಪೈಸ್ ಆರೋಪವನ್ನು ತಳ್ಳಿಹಾಕಿದ ಗುಪ್ತಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸತ್ಯಂ ಖರೀದಿ: ಸ್ಪೈಸ್ ಆರೋಪವನ್ನು ತಳ್ಳಿಹಾಕಿದ ಗುಪ್ತಾ
PTI
ಸತ್ಯಂ ಕಂಪ್ಯೂಟರ್ಸ್‌ ಸರ್ವಿಸಸ್ ಬಿಡ್ ಹರಾಜಿನಲ್ಲಿ ಪಾರದರ್ಶಕತೆಯಿಲ್ಲ ಎನ್ನುವ ಬಿ.ಕೆ ಮೋದಿ ಸಂಚಾಲಿತ ಸ್ಪೈಸ್ ಗ್ರೂಪ್ ಆರೋಪವನ್ನು ತಳ್ಳಿಹಾಕಿದ ಕಾರ್ಪೋರೇಟ್ ವ್ಯವಹಾರಗಳ ಸಚಿವ ಪ್ರೇಮ್‌ಚಂದ್ ಗುಪ್ತಾ, ಉದ್ಯಮಿಯನ್ನು ತೃಪ್ತಿಪಡಿಸಲು ಆಕಾಶದಿಂದ ವ್ಯಕ್ತಿಯನ್ನು ಕರೆತರಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.

ಸತ್ಯಂ ಬಿಡ್‌ ಹರಾಜು ಕುರಿತಂತೆ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆರೋಪಗಳ ಕುರಿತು ನಮಗೆ ಪ್ರತಿಕ್ರಯಿಸಲು ಸಾಧ್ಯವಿಲ್ಲ. ಮೋದಿಯವರನ್ನು ತೃಪ್ತಿಪಡಿಸಲು ಆಕಾಶದಿಂದ ವ್ಯಕ್ತಿಯನ್ನು ಕರೆತರಬೇಕೆ ಎಂದು ವ್ಯಂಗವಾಡಿದರು.

ಕಳೆದ ವಾರ ಸ್ಪೈಸ್ ಕಾರ್ಪೋರೇಶನ್ ಕಂಪೆನಿ ಪಾರದರ್ಶಕತೆಯ ಕೊರತೆಯಿರುವುದರಿಂದ ವಂಚನೆ ಪೀಡಿತ ಸತ್ಯಂ ಕಂಪೆನಿಗೆ ಸಲ್ಲಿಸಲಾದ ಬಿಡ್‌‌ನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಘೋಷಿಸಿತ್ತು.

ಪ್ರಸ್ತುತ ಸತ್ಯಂ ಬಿಡ್‌ನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ. ಸತ್ಯಂ ಕಂಪೆನಿ ಲಾ ಬೋರ್ಡ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನಡೆಯುತ್ತಿಲ್ಲ ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಾವು ಸತ್ಯಂ ಶೇರುಗಳ ಖರೀದಿಯಿಂದ ಹೊರಬರುತ್ತಿದ್ದೇವೆ ಎಂದು ಸ್ಪೈಸ್ ಕಾರ್ಯಕಾರಿ ನಿರ್ದೇಶಕಿ ಪ್ರೀತಿ ಮಲ್ಹೋತ್ರಾ ಹೇಳಿಕೆ ನೀಡಿದ್ದರು.

ಸತ್ಯಂ ಬಿಡ್‌ ಹರಾಜು ಕುರಿತಂತೆ ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆರೋಪಗಳ ಕುರಿತು ನಮಗೆ ಪ್ರತಿಕ್ರಯಿಸಲು ಸಾಧ್ಯವಿಲ್ಲ. ಮೋದಿಯವರನ್ನು ತೃಪ್ತಿಪಡಿಸಲು ಆಕಾಶದಿಂದ ವ್ಯಕ್ತಿಯನ್ನು ಕರೆತರಬೇಕೆ ಎಂದು ಸಚಿವ ಗುಪ್ತಾ ವ್ಯಂಗವಾಡಿದರು.

ಕಳೆದ ವಾರ ಸ್ಪೈಸ್ ಕಾರ್ಪೋರೇಶನ್ ಕಂಪೆನಿ ಪಾರದರ್ಶಕತೆಯ ಕೊರತೆಯಿರುವುದರಿಂದ ವಂಚನೆ ಪೀಡಿತ ಸತ್ಯಂ ಕಂಪೆನಿಗೆ ಸಲ್ಲಿಸಲಾದ ಬಿಡ್‌‌ನ್ನು ಹಿಂದಕ್ಕೆ ಪಡೆಯುತ್ತಿರುವುದಾಗಿ ಘೋಷಿಸಿತ್ತು.

ಸಧ್ಯ ಸತ್ಯಂ ಬಿಡ್‌ನ್ನು ಹಿಂದಕ್ಕೆ ಪಡೆಯುತ್ತಿದ್ದೇವೆ. ಸತ್ಯಂ ಕಂಪೆನಿ ಲಾ ಬೋರ್ಡ್ ಮಾರ್ಗದರ್ಶಿ ಸೂತ್ರಗಳ ಪ್ರಕಾರ ನಡೆಯುತ್ತಿಲ್ಲ ಎನ್ನುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ನಾವು ಸತ್ಯಂ ಶೇರುಗಳ ಖರೀದಿಯಿಂದ ಹೊರಬರುತ್ತಿದ್ದೇವೆ ಎಂದು ಸ್ಪೈಸ್ ಕಾರ್ಯಕಾರಿ ನಿರ್ದೇಶಕಿ ಪ್ರೀತಿ ಮಲ್ಹೋತ್ರಾ ಹೇಳಿಕೆ ನೀಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸತ್ಯಂ, ಖರೀದಿ, ಸ್ಪೈಸ್, ಗುಪ್ತಾ
ಮತ್ತಷ್ಟು
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಜಿಎಂ ಸಿಇಓ ದಿಢೀರ್ ರಾಜೀನಾಮೆ
ಆರ್ಥಿಕ ವೃದ್ಧಿ ಶೇ.8: ಆರ್‌ಬಿಐ ಡೆಪ್ಯೂಟಿ ಗವರ್ನರ್
ಚಿನ್ನದ ದರದಲ್ಲಿ ಏರಿಕೆ
ಏರ್‌ ಇಂಡಿಯಾದಿಂದ ನ್ಯೂಯಾರ್ಕ್‌ಗೆ ನೇರ ವಿಮಾನ
ರಾನ್‌ಬಕ್ಸಿಗೆ 1,045 ಕೋ. ರೂ. ನಿವ್ವಳ ನಷ್ಟ