ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಏಪ್ರಿಲ್ 1: ಶುಲ್ಕವಿಲ್ಲದೆ ಎಟಿಎಂನಿಂದ ಹಣ ತೆಗೆಯಿರಿ!
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಏಪ್ರಿಲ್ 1: ಶುಲ್ಕವಿಲ್ಲದೆ ಎಟಿಎಂನಿಂದ ಹಣ ತೆಗೆಯಿರಿ!
ಎಟಿಎಂ ಗ್ರಾಹಕರಿಗೆ ಸಿಹಿಸುದ್ದಿ...ಏಪ್ರಿಲ್ 1 ರಿಂದ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣ ತೆಗೆದರು ಕೂಡ ಅದಕ್ಕೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಆರ್‌ಬಿಐ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದೆ.

ಏಪ್ರಿಲ್ 1ರಿಂದ ಅನ್ವಯವಾಗುವಂತೆ ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣ ತೆಗೆದರು ಕೂಡ ಹೆಚ್ಚುವರಿ ಶುಲ್ಕ ಕಡಿತ ಇಲ್ಲ, ಇದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾದಂತಾಗಿದೆ.

ಈ ಮೊದಲು ಯಾವುದೇ ಬ್ಯಾಂಕಿನ ಎಟಿಎಂನಿಂದ ಹಣ ಪಡೆದಲ್ಲಿ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿದಲ್ಲಿ ಅದಕ್ಕೆಲ್ಲ ಬ್ಯಾಂಕುಗಳು ಹೆಚ್ಚುವರಿ ಶುಲ್ಕ ಕಡಿತ ಮಾಡುತ್ತಿದ್ದವು. ಇದೀಗ ಎಟಿಎಂ ಹಾಗೂ ಕ್ರೆಡಿಟ್ ಕಾರ್ಡ್ ಬಳಸಿದಲ್ಲಿ ಯಾವುದೇ ಶುಲ್ಕ ಕಡಿತವಾಗದಿರುವುದು ಗ್ರಾಹಕರಿಗೆ ಹೆಚ್ಚಿನ ಅನುಕೂಲ ಕಲ್ಪಿಸಿದಂತಾಗಿದೆ.

ಆ ನಿಟ್ಟಿನಲ್ಲಿ ದೇಶಾದ್ಯಂತ ನೂತನವಾಗಿ 60ಎಟಿಎಂಗಳನ್ನು ತೆರೆಯಲು ನಿರ್ಧರಿಸಲಾಗಿದೆ ಎಂದು ಒರಿಯಂಟಲ್ ಬ್ಯಾಂಕ್ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಭಾರತದ ಜಿಡಿಪಿ ದರ ಶೇ.5ಕ್ಕೆ ಕುಸಿಯಲಿದೆ:ಎಡಿಬಿ
ಆರ್ಥಿಕ ಬಿಕ್ಕಟ್ಟು ಪರಿಹಾರಕ್ಕೆ ಭಾರತದ ಪಾತ್ರ ಅಗತ್ಯ
ಆರ್ಥಿಕ ಕುಸಿತ: ಎಂಜಿನಿಯರ‌್‌ಗಳ ಉದ್ಯೋಗಕ್ಕೆ ಕಂಟಕ
ಸತ್ಯಂ ಖರೀದಿ: ಸ್ಪೈಸ್ ಆರೋಪವನ್ನು ತಳ್ಳಿಹಾಕಿದ ಗುಪ್ತಾ
ಫಾರೆಕ್ಸ್: ರೂಪಾಯಿ ಮೌಲ್ಯ ಬಲವರ್ಧನೆ
ಜಿಎಂ ಸಿಇಓ ದಿಢೀರ್ ರಾಜೀನಾಮೆ