ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಹಣದುಬ್ಬರ ಶೇ.0.31ಕ್ಕೆ ಚೇತರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಣದುಬ್ಬರ ಶೇ.0.31ಕ್ಕೆ ಚೇತರಿಕೆ
ND
ಕಳೆದ ವಾರದಲ್ಲಿ ಏಕಾಏಕಿ ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ ಪ್ರಸಕ್ತ ಸಾಲಿನ ಮಾರ್ಚ್ 21ಕ್ಕೆ ವಾರಾಂತ್ಯಗೊಂಡ ಲೆಕ್ಕಚಾರದಂತೆ ಹಣದುಬ್ಬರ ಶೇ.0.31ರಷ್ಟು ಏರಿಕೆ ಕಂಡಿದೆ.

ಅಗತ್ಯ ದಿನಸಿವಸ್ತುಗಳಾದ ಅಹಾರ ಧಾನ್ಯ ಹಾಗೂ ತರಕಾರಿ ದರಗಳಲ್ಲಿ ಏರಿಕೆಯಾಗಿದ್ದರೂ ಮಾರ್ಚ್14ಕ್ಕೆ ವಾರಂತ್ಯಗೊಂಡಂತೆ ಹಣದುಬ್ಬರ ಶೇ.0.27ಕ್ಕೆ ಇಳಿಕೆಯಾಗಿ ಹಣದುಬ್ಬರ ಕುಸಿತವನ್ನು ಎದುರಿಸುತ್ತಿದೆ.

ಶೇ.0.44 ರಷ್ಟಿದ್ದ ಹಣದುಬ್ಬರಕಳೆದ ವಾರದಲ್ಲಿ ಶೇ.0.27ಕ್ಕೆ ಐತಿಹಾಸಿಕ ಇಳಿಕೆ ಕಂಡಿತ್ತು. ಹಣದುಬ್ಬರ ಇಳಿಕೆ ಗಮನಾರ್ಹವಾಗಿದ್ದರೂ ಗ್ರಾಹಕ ವಸ್ತುಗಳಾದ ಅಹಾರಧಾನ್ಯ, ತರಕಾರಿ ದರಗಳಿಗೆ ಸಂಬಂಧಿಸಿದ ಗ್ರಾಹಕ ಸೂಚ್ಯಂಕ ದರದಲ್ಲಿ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಅಸಮಧಾನ ಮೂಡಲು ಕಾರಣವಾಗಿದೆ.

ಕಳೆದ ವಾರ ಉತ್ಪಾದಕ ವಸ್ತುಗಳ ಸೂಚ್ಯಂಕ ಶೇ.2 ರಷ್ಟು ಏರಿಕೆ ಕಂಡಿದ್ದರೇ ಜವಳಿ ಸೂಚ್ಯಂಕ ಶೇ.0.9 ರಷ್ಟು ಇಳಿಕೆ ಕಂಡಿತ್ತು. ಅದೇ ರೀತಿ ಈ ವಾರದಲ್ಲೂ ಪ್ರೂಟ್, ತರಕಾರಿ, ಬಾರ್ಲಿ, ಉಪ್ಪು, ಮೈದಾ, ತೆಂಗಿನ ಎಣ್ಣೆ ದರದಲ್ಲಿ ಇಳಿಕೆಯಾಗಿದೆ. ಅಲ್ಲದೇ ಜವಳಿ ವಸ್ತು, ಕೇಶವರ್ದನ ತೈಲ ಸೇರಿದಂತೆ ಇನ್ನಿತರ ವಸ್ತುಗಳ ಬೆಲೆಯೂ ಇಳಿಮುಖವಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಹಣದುಬ್ಬರ, ದಿನಸಿ, ಮಾರ್ಚ್
ಮತ್ತಷ್ಟು
2016ರೊಳಗೆ ಮಾರುತಿ 800 ಮಾರಾಟಕ್ಕೆ ತೆರೆ
ಬಡ್ಡಿದರ ಇಳಿಕೆ
ಕಾಫಿ ರಫ್ತು ಇಳಿಕೆ
2008-09ರಲ್ಲಿ 2.50 ಲಕ್ಷ ಕೋಟಿ ಕೃಷಿ ಸಾಲ
ಬ್ಯಾಂಕಿನಿಂದ ನಗದೀಕರಣ ತೆರಿಗೆ: ಇನ್ನು ತೆರಬೇಕಾಗಿಲ್ಲ
ವಿತ್ತೀಯ ಉತ್ತೇಜನಕ್ಕೆ ಸಿಂಗ್ ಕರೆ