ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಮೇತಾಸ್‌ಗೆ ಇನ್ನಿಬ್ಬರು ನಿರ್ದೇಶಕರು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇತಾಸ್‌ಗೆ ಇನ್ನಿಬ್ಬರು ನಿರ್ದೇಶಕರು
ಮೇತಾಸ್ ಇನ್ಫ್ರಾ ಸಂಸ್ಥೆಯ ಆಡಳಿತ ಮಂಡಳಿಗೆ ಸರ್ಕಾರವು ಮತ್ತಿಬ್ಬರು ನಿರ್ದೇಶಕರನ್ನು ನೇಮಿಸಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಗಳ ಮಾಜಿ ಅಧ್ಯಕ್ಷ ಕೆ. ರಾಮಲಿಂಗಂ ಹಾಗೂ ಅಸೊಚಂನ ಮಾಜಿ ಅಧ್ಯಕ್ಷ ಅನಿಲ್ ಕೆ ಅಗರ್ವಾಲ್ ಅವರನ್ನು ಮೇತಾಸ್‌ಗೆ ನೇಮಿಸಲಾಗಿದೆ.

ಕಳೆದ ತಿಂಗಳು ಸರ್ಕಾರವು ತೆರಿಗೆ ವಕೀಲ ಒ.ಪಿ. ವೈಶ್ ಹಾಗೂ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆಯ ಮಾಜಿ ಅಧ್ಯಕ್ಷ ವೇದ್ ಜೈನ್ ಅವರನ್ನು ಮೇತಾಸ್ ನಿರ್ದೇಶಕರನ್ನಾಗಿ ನೇಮಿಸಿತ್ತು. ಕಂಪೆನಿ ಕಾನೂನು ಮಂಡಳಿಯ ಆದೇಶದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಮೇತಾಸ್‌ಗೆ ನಾಲ್ವರು ನಿರ್ದೇಶಕರನ್ನು ನೇಮಿಸುವಂತೆ ಮಂಡಳಿಯು ಸರ್ಕಾರಕ್ಕೆ ಆದೇಶ ನೀಡಿತ್ತು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 500 ಬಿಲಿಯ ಡಾಲರ್‌ ಕೋರಿದ ಭಾರತ
ಬಿಎಸ್‌ಎನ್‌ಎಲ್-ಎಂಟಿಎನ್‌ಎಲ್ ಪಾಲುದಾರ ಸಂಸ್ಥೆ: ಸ್ಯಾಮ್‌ಸಂಗ್
ಸೂಕ್ತಕ್ರಮವಿಲ್ಲದಿದ್ದರೆ ನಿರುದ್ಯೋಗದಲ್ಲಿ ಹೆಚ್ಚಳ
ಆಸ್ಟ್ರೇಲಿಯಾದಲ್ಲಿ ಕೋಕ್ ಜಾಹೀರಾತಿಗೆ ಕತ್ತರಿ
ಆರ್ಥಿಕ ಹೊಡೆತ-ತಪ್ಪನ್ನು ಪುನರಾವರ್ತಿಸಬೇಡಿ: ಸಿಂಗ್
ಹಣದುಬ್ಬರ ಶೇ.0.31ಕ್ಕೆ ಚೇತರಿಕೆ