ರಿಯಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್‌ಐಎಲ್) ಕೃಷ್ಣಾ ಗೋದಾವರಿ ಪ್ರದೇಶಗಳಲ್ಲಿ ಕಳೆದ ಏಳು ವರ್ಷಗಳ ಹಿಂದೆ ಆರಂಭಿಸಿದ ನೈಸರ್ಗಿಕ ಅನಿಲ ಉತ್ಪಾದನೆ ಯೋಜನೆಯು ಇದೀಗ ಸಫಲತೆಯನ್ನು ಕಂಡಿದ್ದು, ನೈಸರ್ಗಿಕ ಅನಿಲ ಹೊರತೆಗೆಯುವ ಮೂಲಕ ಇತಿಹಾಸ ನಿರ್ಮಿಸಿದೆ. ಇದು ಭಾರತ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಹೊಂದಲು ಸಹಕಾರಿಯಾಗಲಿದೆ. |