ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > 'ನಂದಿನಿ'ಗೆ ಅತ್ಯುತ್ತಮ ಬ್ರಾಂಡ್ ಪ್ರಶಸ್ತಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
'ನಂದಿನಿ'ಗೆ ಅತ್ಯುತ್ತಮ ಬ್ರಾಂಡ್ ಪ್ರಶಸ್ತಿ
ಕರ್ನಾಟಕ ಹಾಲು ಮಹಾಮಂಡಳಿ ನಂದಿನಿಯು ರಾಜ್ಯದ 2009ನೆ ಸಾಲಿನ ಅತ್ಯುತ್ತಮ ಬ್ರಾಂಡ್ ಪ್ರಶಸ್ತಿ ಪಡೆದಿದೆ. ದಿ ಸಂಡೆ ಇಂಡಿಯನ್ ಪತ್ರಿಕೆ ಹಾಗೂ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಪ್ಲಾನಿಂಗ್ ಆಂಡ್ ಮ್ಯಾನೇಜ್‌ಮೆಂಟ್ ಸಂಸ್ಥೆಯು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ನಂದಿನಿ'ಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾಜದ ಸರ್ವತೋಮುಖ ಅಭಿವೃದ್ಧಿಯ ಮೂಲಕ ದೇಶದ ಉನ್ನತಿಗೆ ಕೊಡುಗೆ ನೀಡುವ ಸಂಸ್ಥೆಯನ್ನು ಈ ಪ್ರಶಸ್ತಿಗಾಗಿ ಪರಿಗಣಿಸಲಾಗುತ್ತಿದೆ.

ಈ ಪ್ರಶಸ್ತಿಯ ಸ್ಫರ್ಧೆಯಲ್ಲಿ ಕೆಫೆ ಕಾಫಿ ಡೇ, ವಿಪ್ರೊ, ಎಂಟಿಆರ್ ಮತ್ತು ಟೈಟಾನ್ ಸಂಸ್ಥೆಗಳು ಇದ್ದವು. ಸೇವಾ ಮನೋಭಾವ ಹಾಗೂ ಬದ್ಧತೆ ಹೊಂದಿರುವ ದಕ್ಷ ಸಿಬ್ಬಂದಿ ಹಾಗೂ ಆಡಳಿತ ವರ್ಗದ ಮೂಲಕ ಕೆಎಂಎಫ್‌ನ ನಂದಿನಿಯು ದಕ್ಷಿಣ ಭಾರತದ ಹಾಲಿನ ಮಾರುಕಟ್ಟೆಯಲ್ಲಿ ನಂ ವನ್ ಬ್ರಾಂಡ್ ಎಂದೆನಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ನೈಸರ್ಗಿಕ ಅನಿಲ ಉತ್ಪಾದನೆ
ಚಿನ್ನ ದರ ಕುಸಿತ
ಮೇತಾಸ್‌ಗೆ ಇನ್ನಿಬ್ಬರು ನಿರ್ದೇಶಕರು
ಅಭಿವೃದ್ಧಿಶೀಲ ರಾಷ್ಟ್ರಗಳಿಗೆ 500 ಬಿಲಿಯ ಡಾಲರ್‌ ಕೋರಿದ ಭಾರತ
ಬಿಎಸ್‌ಎನ್‌ಎಲ್-ಎಂಟಿಎನ್‌ಎಲ್ ಪಾಲುದಾರ ಸಂಸ್ಥೆ: ಸ್ಯಾಮ್‌ಸಂಗ್
ಸೂಕ್ತಕ್ರಮವಿಲ್ಲದಿದ್ದರೆ ನಿರುದ್ಯೋಗದಲ್ಲಿ ಹೆಚ್ಚಳ