ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಎಲ್‌ಸಿಡಿ ಟಿವಿ ಸೆಟ್ ಅತೀ ಶೀಘ್ರದಲ್ಲಿಯೇ ಮಾರಕಟ್ಟೆಗೆ ಬಿಡುಗಡೆಗೊಳಿಸಲಾಗುವುದೆಂದು ಕೊರಿಯಾದ ಬಹುದೊಡ್ಡ ಎಲೆಕ್ಟ್ರಾನಿಕ್ಸ್ ಕಂಪೆನಿಯಾದ ಎಲ್‌ಜಿ ಇಲೆಕ್ಟ್ರಾನಿಕ್ಸ್ ಹೊರಡಿಸಿದ ಪ್ರಕಟನೆಯಲ್ಲಿ ತಿಳಿಸಿದೆ. ಹೊಸದಾಗಿ ಸೇವೆಗೆ ಬರಲಿರುವ ಎಲ್‌ಸಿಡಿ ಟಿವಿ ಸೆಟ್ ರೂ.12,990ರಿಂದ ಆರಂಭವಾಗಿ 17,990ದರಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದೆ. |