ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಬರಲಿದೆ 11 ಅಂಕಿಗಳ ಮೊಬೈಲ್, ಸಿದ್ಧರಾಗಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬರಲಿದೆ 11 ಅಂಕಿಗಳ ಮೊಬೈಲ್, ಸಿದ್ಧರಾಗಿ
ಹತ್ತಂಕಿಗಳ ಮೊಬೈಲ್ ಸಂಖ್ಯೆಯನ್ನು ನೆನಪಿಡಲು ಕಷ್ಟವೆಂದು ಗೊಣಗಾಡುತ್ತೀರಾ? ಸ್ವಲ್ಪ ಇರಿ ಇನ್ನು ಮುಂದೆ ಈ ಅಂಕಿಗಳು ಹನ್ನೊಂದಾಗಲಿವೆ.ಜನವರಿ 2010ರಿಂದ ಮೊಬೈಲ್ ಸಂಖ್ಯೆಗಳನ್ನು 10ರಿಂದ 11ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ದೂರಸಂಪರ್ಕ ಇಲಾಖೆ ಮುಂದಿಟ್ಟಿದೆ.

ಡಿಸೆಂಬರ್ 2008ರಲ್ಲಿ ಭಾರತವು 10.81 ದಶಲಕ್ಷದ ದಾಖಲೆ ಸಂಖ್ಯೆಯ ಚಂದಾದಾರರು ಸೇರ್ಪಡೆಯಾಗಿದ್ದಾರೆ.

ಇದು ಸಬ್‌ಸ್ಕ್ರೈಬರ್ ಬೇಸನ್ನು 2008ರ ವೇಳೆಗೆ 346.9 ಮಿಲಿಯಕ್ಕೆ ಹೆಚ್ಚಿಸಿದೆ. 2008ರಲ್ಲಿ ಶೇ.48.5ರಷ್ಟು ಸಬ್‌ಸ್ಕ್ರೈಬರ್ ಬೇಸ್ ಹೆಚ್ಚಿಸಿದೆ. 2009ರ ಆಗಸ್ಟ್‌ನಲ್ಲಿ 10 ಅಂಕಿಗಳ ಮೊಬೈಲ್ ಸಂಖ್ಯೆಯು ಬರಿದಾಗಬಹುದು ಎಂದು ನಿರೀಕ್ಷಿಸಲಾಗಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಚೀನಿ ಮೊಬೈಲ್ ಹ್ಯಾಂಡ್‌ಸೆಟ್ ಬಳಕೆ ನಿಷೇಧ
ಜಿ.ಪಿ.ಗುಪ್ತಾ ಸ್ಪೈಸ್ ಜೆಟ್ ಆಡಳಿತಾಧಿಕಾರಿ
ವಿಶ್ವಬ್ಯಾಂಕಿನಿಂದ 5.2ಬಿಲಿಯನ್ ಡಾಲರ್ ಯಾಚಿಸಲಿರುವ ಭಾರತ
ಸತತ ಇಳಿಕೆ ದಾಖಲಿಸುತ್ತಿರುವ ರಫ್ತು
ಸ್ಫರ್ಧಾತ್ಮಕ ಅನಾನುಕೂಲ' ತಡೆಗೆ ಎಚ್1ಬಿ ವಿಸಾ ಅವಶ್ಯ
ವಿಶ್ವಬ್ಯಾಂಕ್ ಆರ್ಥಿಕ ನೆರವಿನ ನಿರೀಕ್ಷೆಯಲ್ಲಿ ಭಾರತ