ಜಾಗತಿಕ ಆರ್ಥಿಕ ಹಿಂಜರಿತವನ್ನು ಹಿಮ್ಮೆಟ್ಟಿಸಲು ಸರಕಾರ ಕೈಗೊಳ್ಳುತ್ತಿರುವ ಉತ್ತೇಜನ ಕ್ರಮ ಹಾಗೂ ಎರಡು ಅಥವಾ ಮೂರು ವಾರಗಳಲ್ಲಿ ಹಣದುಬ್ಬರ ಶೂನ್ಯಕ್ಕೆ ಇಳಿಯಲಿರುವ ಸಾಧ್ಯತೆಯ ಹಿನ್ನಲೆಯಲ್ಲಿ ಬ್ಯಾಂಕುಗಳು ನೀಡುವ ಸಾಲದ ಬಡ್ಡಿದರವನ್ನು ಇನ್ನಷ್ಟು ಕಡಿತಗೊಳಿಸುವ ಸಾಧ್ಯತೆಯಿದೆ ಎಂದು ಬಳ್ಳ ಮೂಲಗಳು ತಿಳಿಸಿವೆ. |