ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸರ್ಬಿಯಾ: 8000 ಸರ್ಕಾರ ಉದ್ಯೋಗಕ್ಕೆ ಕತ್ತರಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ಬಿಯಾ: 8000 ಸರ್ಕಾರ ಉದ್ಯೋಗಕ್ಕೆ ಕತ್ತರಿ
ಮುಂದಿನ ಒಂಬತ್ತು ತಿಂಗಳಲ್ಲಿ ಸುಮಾರು ಎಂಟು ಸಾವಿರ ಸರ್ಕಾರಿ ಉದ್ಯೋಗಗಳನ್ನು ಕಡಿತಗೊಳಿಸುವುದಾಗಿ ಮತ್ತು ರಾಜ್ಯಾಡಳಿತದಲ್ಲಿ ತಾತ್ಕಾಲಿಕ ವೇತನ ಕಡಿತ ಕಾನೂನನ್ನು ತರಲಾಗುವುದು ಎಂಬುದಾಗಿ ಸರ್ಬಿಯಾದ ಉಪ ಪ್ರಧಾನಿ ಮ್ಲಡ್ಜನ್ ಡಿಕ್ನಿಕ್ ಹೇಳಿದ್ದಾರೆ.

ಉದ್ಯೋಗ ಕಳೆದುಕೊಳ್ಳಲಿರುವವರು ಕಾರ್ಮಿಕ ಕಾನೂನು ಪ್ರಕಾರ ಪಾವತಿ ಪಡೆಯಲಿದ್ದಾರೆ ಮತ್ತು ಸರ್ಕಾರಿ ಉದ್ಯೋಗ ತೊರೆಯುತ್ತಿರುವುದಕ್ಕೆ ಇತರ ಯಾವುದೇ ಪಾವತಿಗಳು ಇರಲಾರದು ಎಂದು ಡಿಕ್ನಿಕ್ ಹೇಳಿದ್ದಾರೆ.

ಯೋಜನೆಯ ಪ್ರಕಾರ, ಅತಿ ಹೆಚ್ಚು ವೇತನವು ಸರ್ಬಿಯಾದಲ್ಲಿನ ಆರು ಸರಾಸರಿ ಪಾವತಿಯನ್ನು ಮೀರುವಂತಲಿಲ್ಲ ಎಂದು ಸರ್ಕಾರ ನಿರ್ಧರಿಸಿದೆ.

ತಾತ್ಕಾಲಿಕ ವೇತನ ಕಡಿತವು ಸರ್ಕಾರಿ, ಸ್ಥಳೀಯ, ಪ್ರಾಂತೀಯ, ಸರ್ಬಿಯಾ ಸಂಸತ್ತು, ಸರ್ಬಿಯಾದ ಬ್ಯಾಂಕು, ಚೇಂಬರ್ ಆಫ್ ಕಾಮರ್ಸ್‌ಗಳು ಹಾಗೂ ಸಾರ್ವಜನಿಕ ಕಂಪೆನಿಗಳು ಮತ್ತು ಸಂಸ್ಥೆಗಳಿಗೆ ಅನ್ವಯವಾಗಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಕಾರು-ಬೈಕ್ ಮಾರಾಟದಲ್ಲಿ ಹೆಚ್ಚಳ
ಮಹಾವಂಚನೆ: 'ಸತ್ಯಂ' ರಾಜುಗೆ ಜೀವಾವಧಿ ಶಿಕ್ಷೆ ?
ಸತ್ಯಂ ಮಾರಾಟ ತಡೆಯಲು ವಿನಂತಿ
ಬೇಸಿಗೆ ಕೊನೆವರೆಗೆ ಚಿನ್ನದ ಬೆಲೆಯಲ್ಲಿ ಇಳಿಕೆ
ಒಡೆಯದ ಗಾಜುಗಳು ಸದ್ಯದಲ್ಲೇ ಲಭ್ಯ!
ವಿಪ್ರೋ ಭಾರತದ ನಂ-1 ಗ್ರೀನ್ ಬ್ರ್ಯಾಂಡ್ ಸಂಸ್ಥೆ