ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಭಾರತೀಯ ಉದ್ಯೋಗಿಗಳ ಸಂಬಳ ಶೇ.10.8 ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ಉದ್ಯೋಗಿಗಳ ಸಂಬಳ ಶೇ.10.8 ಏರಿಕೆ
ಆರ್ಥಿಕ ಹಿಂಜರಿತದ ನಡುವೆಯೂ ಈ ವರ್ಷ ಭಾರತೀಯ ಉದ್ಯೋಗಿಗಳ ಸಂಬಳ ಹೆಚ್ಚಲಿದ್ದು, ಏಷ್ಯಾ-ಪೆಸಿಫಿಕ್ ವಲಯದ ರಾಷ್ಟ್ರಗಳ ಪೈಕಿ ಭಾರತೀಯ ಉದ್ಯೋಗಿಗಳು ಶೇ.10.08ರಷ್ಟು ಸಂಬಳ ಪಡೆಯಲಿದ್ದಾರೆ ಎಂದು ಅಧ್ಯಯನವೊಂದರ ವರದಿ ತಿಳಿಸಿದೆ.

ವಿಶ್ವ ಸಂಬಳ ಪ್ರವೃತ್ತಿ ಮೇಲೆ ಮಾನವ ಸಂಪನ್ಮೂಲ ಸಲಹಾ ಕಂಪೆನಿಯೊಂದು ಕೈಗೊಂಡ ಸಮೀಕ್ಷೆಯಲ್ಲಿ ಈ ಅಂಶ ತಿಳಿದುಬಂದಿದೆ. ಏಷ್ಯಾ ಖಂಡದ ಇತರ ರಾಷ್ಟ್ರಗಳಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಸಂಬಳ ಪ್ರಮಾಣ ಶೇ.30ರಷ್ಟು ಕಡಿಮೆಯಾಗಲಿದೆ. ಭಾರತ, ವಿಯೆಟ್ನಾಂ, ಇಂಡೋನೇಷ್ಯಾ ಸೇರಿದಂತೆ ಕೆಲವು ರಾಷ್ಟ್ರಗಳಲ್ಲಿ ಮಾತ್ರ ಸಂಬಳ ಹೆಚ್ಚಲಿದೆ.

ಇವುಗಳ ಪೈಕಿ ಭಾರತದಲ್ಲಿ ಅತಿ ಹೆಚ್ಚು ಅಂದರೆ ಶೇ.10.8ರಷ್ಟು ಹೆಚ್ಚಳವಾಗಲಿದೆ. ಇನ್ನುಳಿದಂತೆ ವಿಯೆಟ್ನಾಂ(ಶೇ.10.6), ಇಂಡೋನೇಷ್ಯಾ(ಶೇ.9)ರಷ್ಟು ಸಂಬಳ ಏರಿಕೆಯಾಗಲಿದೆ. ಅದೇ ರೀತಿ ಜಪಾನ್, ತೈವಾನ್, ಹಾಂಗಾಂಗ್ ಹಾಗೂ ಸಿಂಗಾಪುರದಲ್ಲಿ ಸಂಬಳದ ಪ್ರಮಾಣ ಕಡಿಮೆಯಾಗಲಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಜಾಗ್ವಾರ್ ಕಂಪೆನಿಗೆ 366ಮಿ. ಯುರೋ ಸಾಲ
ನಾಳೆಯಿಂದ 'ನ್ಯಾನೋ' ಬುಕ್ಕಿಂಗ್ ಆರಂಭ
ಸರ್ಬಿಯಾ: 8000 ಸರ್ಕಾರ ಉದ್ಯೋಗಕ್ಕೆ ಕತ್ತರಿ
ಕಾರು-ಬೈಕ್ ಮಾರಾಟದಲ್ಲಿ ಹೆಚ್ಚಳ
ಮಹಾವಂಚನೆ: 'ಸತ್ಯಂ' ರಾಜುಗೆ ಜೀವಾವಧಿ ಶಿಕ್ಷೆ ?
ಸತ್ಯಂ ಮಾರಾಟ ತಡೆಯಲು ವಿನಂತಿ