ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜೂನ್ ವೇಳೆಗೆ 10 ಗ್ರಾಂ ಚಿನ್ನಕ್ಕೆ 13 ಸಾವಿರ ಸಾಧ್ಯತೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜೂನ್ ವೇಳೆಗೆ 10 ಗ್ರಾಂ ಚಿನ್ನಕ್ಕೆ 13 ಸಾವಿರ ಸಾಧ್ಯತೆ
ಭಾರತದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ ಜೂನ್ ವೇಳೆಗೆ 13ಸಾವಿರ ರೂಪಾಯಿಗೆ ಇಳಿಯುವ ಸಾಧ್ಯತೆ ಇರುವುದಾಗಿ ಅಮೆರಿಕದ ಪರಿಣತರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಫೆಬ್ರುವರಿ ತಿಂಗಳಿನಿಂದಲೇ ಚಿನ್ನದ ಬೆಲೆ ಗಗನಕ್ಕೇರುತ್ತಲೇ ಮುಂದುವರಿದಿತ್ತು, ಸದ್ಯಕ್ಕೆ ಈ ಸ್ಥಿತಿ ಮುಂದುವರಿಯಲಿದ್ದು, ಜೂನ್ ತಿಂಗಳಿನಲ್ಲಿ 10ಗ್ರಾಂ ಚಿನ್ನಕ್ಕೆ 13ಸಾವಿರಕ್ಕೆ ಇಳಿಯುವ ಸಾಧ್ಯತೆ ಇರುವುದಾಗಿ ಕಾರ್ವೈ ಕೋಮ್‌‌ಟ್ರಾಡೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಮುಂಬೈ ಚಿನಿವಾರಪೇಟೆ ಅಸೋಸಿಯೇಶನ್ ಅಧ್ಯಕ್ಷ ಸುರೇಶ್ ಹುಂಡಿಯಾ ಕೂಡ ಇದೇ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಏಪ್ರಿಲ್ ಅಂತ್ಯದ ವೇಳೆಗೆ ಹತ್ತು ಗ್ರಾಂಗೆ 13,500 ರೂ.ಆಗುವ ಸಾಧ್ಯತೆ ಇದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಭಾರತದ ರೂಪಾಯಿ ಅಮೆರಿಕದ ಡಾಲರ್ ಎದುರು ದರ ಹೆಚ್ಚಳ ಕಾಣುವ ಮೂಲಕ ಚಿನ್ನದ ಬೆಲೆಯಲ್ಲಿ ಇಳಿಕೆ ಆಗಲಿದೆ ಎಂದರು.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಜೂನ್, ಮುಂಬೈ, ಅಮೆರಿಕ, Gold, domestic, Bombay, mumbai
ಮತ್ತಷ್ಟು
ಭಾರತೀಯ ಉದ್ಯೋಗಿಗಳ ಸಂಬಳ ಶೇ.10.8 ಏರಿಕೆ
ಜಾಗ್ವಾರ್ ಕಂಪೆನಿಗೆ 366ಮಿ. ಯುರೋ ಸಾಲ
ನಾಳೆಯಿಂದ 'ನ್ಯಾನೋ' ಬುಕ್ಕಿಂಗ್ ಆರಂಭ
ಸರ್ಬಿಯಾ: 8000 ಸರ್ಕಾರ ಉದ್ಯೋಗಕ್ಕೆ ಕತ್ತರಿ
ಕಾರು-ಬೈಕ್ ಮಾರಾಟದಲ್ಲಿ ಹೆಚ್ಚಳ
ಮಹಾವಂಚನೆ: 'ಸತ್ಯಂ' ರಾಜುಗೆ ಜೀವಾವಧಿ ಶಿಕ್ಷೆ ?