ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಔದ್ಯಮಿಕ ವೃದ್ಧಿ ಋಣಾತ್ಮಕ ವಲಯದಲ್ಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಔದ್ಯಮಿಕ ವೃದ್ಧಿ ಋಣಾತ್ಮಕ ವಲಯದಲ್ಲಿ
ಸರ್ಕಾರವು ಉತ್ತೇಜನಕಾರಿ ಪ್ಯಾಕೇಜುಗಳನ್ನು ಪ್ರಕಟಿಸಿದ್ದರೂ, ಔದ್ಯಮಿಕ ಅಭಿವೃದ್ಧಿಯಲ್ಲಿ ಸುಧಾರಣೆಯಾಗಿಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಉದ್ಯಮ ಪ್ರಗತಿಯು ಋಣಾತ್ಮಕ ವಲಯಕ್ಕೆ ಸಾಗಿದೆ.

ಆದರೂ, ಜನವರಿಯಲ್ಲಿ ಋಣಾತ್ಮಕ ದರ 0.5 ಇದ್ದುದು ಇದೀಗ 0.39ರ ಧನಾತ್ಮಕ ವಲಯಕ್ಕೆ ತಲುಪಿದೆ.

ಕಳೆದ ಅಕ್ಟೋಬರ್‌ನಲ್ಲಿ ಮೊದಲ ಬಾರಿಗೆ 15 ವರ್ಷಗಳಲ್ಲೇ ಉದ್ದಿಮೆ ವಲಯದ ಕುಸಿತ ದಾಖಲಾಗಿತ್ತು.

ನಾನ್ ಡ್ಯೂರೇಬಲ್ ಗೂಡ್ಸ್ ಹಾಗೂ ಮಧ್ಯವರ್ತಿ ಹಾಗೂ ಮೂಲ ವಸ್ತುಗಳ ವಲಯಗಳು ಫೆಬ್ರವರಿಯಲ್ಲಿ ಋಣಾತ್ಮಕ ಅಭಿವೃದ್ಧಿಯನ್ನು ದಾಖಲಿಸಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಟಾಟಾ ನ್ಯಾನೋ ಬುಕ್ಕಿಂಗ್ ಆರಂಭ
ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ: ಶೇ. 0.26ಕ್ಕೆ
ಇರಾನ್ ಪೈಪ್‌ಲೈನ್ ಯೋಜನೆಗೆ ಪಾಕ್ ಅಸ್ತು
ಬ್ಯಾಂಕ್ ರಾಷ್ಟ್ರೀಕರಣ ಕಾನೂನಿಗೆ ಜರ್ಮನ್ ಅಂಕಿತ
ಆರ್ಥಿಕ ಚೇತರಿಕೆಗೆ ಮತ್ತಷ್ಟು ನೆರವು ಅಗತ್ಯ: ಅಹ್ಲುವಾಲಿಯಾ
ನ್ಯಾನೊ: ಎಸ್‌ಬಿಐನಿಂದ ಶೇ.100 ಸಾಲ ಘೋಷಣೆ