ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಫೋಬ್ಸ್ ಪಟ್ಟಿಯಲ್ಲಿ 47 ಭಾರತೀಯ ಕಂಪನಿಗಳು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೋಬ್ಸ್ ಪಟ್ಟಿಯಲ್ಲಿ 47 ಭಾರತೀಯ ಕಂಪನಿಗಳು
ನ್ಯೂಯಾರ್ಕ್: ಅಮೆರಿಕದ ಫೋಬ್ಸ್ ಪತ್ರಿಕೆ ತಯಾರಿಸಿರುವ ವಿಶ್ವದ ಎರಡು ಸಾವಿರ ಬೃಹತ್ ಕಂಪನಿಗಳ ಪಟ್ಟಿಯಲ್ಲಿ ಭಾರತದ ಕಾರ್ಪೋರೇಟ್ ದಿಗ್ಗಜ ಸಂಸ್ಥೆಗಳಾದ ರಿಲಯನ್ಸ್, ಇಂಡಸ್ಟ್ರೀಸ್, ಎಸ್‌ಬಿಐ ಸೇರಿದಂತೆ 47 ಭಾರತೀಯ ಕಂಪನಿಗಳು ಸ್ಥಾನ ಪಡೆದಿವೆ. ಆದರೆ, ಐದು ಪ್ರಮುಖ ಕಂಪನಿಗಳಾದ ಹಗರಣಕ್ಕೆ ಸಿಲುಕಿವ ಸತ್ಯಂ ಕಂಪ್ಯೂಟರ್ಸ್, ಯುನಿಟೆಕ್, ಸುಜ್ಞಾನ್ ಎನರ್ಜಿ, ಅನಿಲ್ ಅಂಬಾನಿ ಸಮೂಹ ಸಂಸ್ಥೆಗಳಾದ ರಿಲಯನ್ಸ್ ಪವರ್ ಹಾಗೂ ರಿಲಯನ್ಸ್ ಕ್ಯಾಪಿಟಲ್ ಸಂಸ್ಥೆಗಳು ಈ ವರ್ಷದ ಫೋಬ್ಸ್ ಪಟ್ಟಿಯಿಂದ ಕೈಬಿಡಲ್ಪಟ್ಟಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಫೋಬ್ಸ್, ದೈತ್ಯ ಕಂಪನಿಗಳು, reliance
ಮತ್ತಷ್ಟು
ಸತ್ಯಂ ಆರೋಪಿಗಳ ಮಾದರಿ ಸಹಿ ಸಂಗ್ರಹ
ಔದ್ಯಮಿಕ ವೃದ್ಧಿ ಋಣಾತ್ಮಕ ವಲಯದಲ್ಲಿ
ಟಾಟಾ ನ್ಯಾನೋ ಬುಕ್ಕಿಂಗ್ ಆರಂಭ
ಐತಿಹಾಸಿಕ ಇಳಿಕೆ ಕಂಡ ಹಣದುಬ್ಬರ: ಶೇ. 0.26ಕ್ಕೆ
ಇರಾನ್ ಪೈಪ್‌ಲೈನ್ ಯೋಜನೆಗೆ ಪಾಕ್ ಅಸ್ತು
ಬ್ಯಾಂಕ್ ರಾಷ್ಟ್ರೀಕರಣ ಕಾನೂನಿಗೆ ಜರ್ಮನ್ ಅಂಕಿತ