ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಚಿನ್ನಾಭರಣ ಮಾರುಕಟ್ಟೆ ಕುಸಿತ ಸಾಧ್ಯತೆ?
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಿನ್ನಾಭರಣ ಮಾರುಕಟ್ಟೆ ಕುಸಿತ ಸಾಧ್ಯತೆ?
ನವದೆಹಲಿ: 2009ನೇ ಹಣಕಾಸು ವರ್ಷದಲ್ಲಿ ದೇಶದ ಹರಳು ಹಾಗೂ ಚಿನ್ನಾಭರಣ ಮಾರುಕಟ್ಟೆ ಶೇ.3.9ರಷ್ಟು ಕುಸಿತ ಕಾಣುವ ಸಾಧ್ಯತೆಯಿದೆ ಎಂದು ಕೈಗಾರಿಕೆಗಳ ಒಕ್ಕೂಟ ಅಸೋಚಾಮ್ ಹೇಳಿದೆ. ಬೆಲೆ ಏರಿಕೆ ಕಾರಣದಿಂದಾಗಿ ಚಿನ್ನಾಭರಣ ಹಾಗೂ ರತ್ನ, ಹರಳುಗಳ ಬೇಡಿಕೆ ದೇಶದಲ್ಲಿ ಈಗಾಗಲೇ ಇಳಿಮುಖವಾಗಿದ್ದು, 2009ನೇ ಸಾಲಿನಲ್ಲಿ ಈ ಕ್ಷೇತ್ರ ಸವಾಲುಗಳನ್ನೇ ಎದುರಿಸಬೇಕಾಗುತ್ತದೆ ಎಂದು ಅಸೋಚಾಮ್ ಹೇಳಿದೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನಾಭರಣ ಮಾರುಕಟ್ಟೆ, Gold
ಮತ್ತಷ್ಟು
ಎಸ್‌ಬಿಐ: ಠೇವಣಿ ದರ ಶೇ.50 ಕಟ್
ಉದ್ಯೋಗಿಗಳಲ್ಲಿ ಸಾಮಾಜಿಕ ಭದ್ರತೆಯ ಕೊರತೆ
ಜಾಗತಿಕ ಕುಸಿತ: ಪ್ರವಾಸಿಗರ ಸಂಖ್ಯೆಯಲ್ಲೂ ತೀವ್ರ ಇಳಿಮುಖ
'ಸತ್ಯಂ'ನಿಂದ 2000 ಕೋಟಿ ಕೇಳಲಿರುವ ರಾಜು ಕುಟುಂಬ?
ಮೇತಾಸ್ ಅಧ್ಯಕ್ಷರಾಗಿ ರಾಮಲಿಂಗಂ
ಕೈಗಾರಿಕೋತ್ಪನ್ನದಲ್ಲಿ ಶೇ.1.2ರಷ್ಟು ಕುಸಿತ