ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸರ್ಕಾರಿ ಕಂಪನಿಗಳಲ್ಲಿ 37 ಹುದ್ದೆಗಳು ಖಾಲಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರ್ಕಾರಿ ಕಂಪನಿಗಳಲ್ಲಿ 37 ಹುದ್ದೆಗಳು ಖಾಲಿ
ಸರ್ಕಾರಿ ಸ್ವಾಮ್ಯದ ಹಲವು ಕಂಪನಿಗಳ 37 ಉನ್ನತ ಹುದ್ದೆಗಳು ಖಾಲಿಯಾಗಿದ್ದು, ಆ ಹುದ್ದೆಗಳನ್ನು ಭರ್ತಿಮಾಡಲು ಈಗ ಸರ್ಕಾರ ಹೊರಟಿದೆ. ಈ ಹುದ್ದೆಗಳ ಪೈಕಿ ವ್ಯವಸ್ಥಾಪಕ ನಿರ್ದೇಶಕ, ನಿರ್ದೇಶಕ ಹುದ್ದೆಗಳೂ ಸೇರಿವೆ. ಈಗಾಗಲೇ 15 ಹುದ್ದೆಗಳು ಖಾಲಿಯಾಗಿದ್ದು, ಇನ್ನು 22 ಹುದ್ದೆಗಳು ಶೀಘ್ರದಲ್ಲೇ ಖಾಲಿಯಾಗಲಿವೆ. ಈ ಪೈಕಿ ಎಚ್ಎಎಲ್, ರೈಲ್ವೆ ವಿಕಾಸ ನಿಗಮ, ಚೆನ್ನೈ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ಮತ್ತಿತರ ಸಂಸ್ಥೆಗಳೂ ಸೇರಿವೆ ಎಂದು ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸರ್ಕಾರಿ ಸಂಸ್ಥೆ, ಎಚ್ಎಎಲ್, HAL
ಮತ್ತಷ್ಟು
ಚಿನ್ನಾಭರಣ ಮಾರುಕಟ್ಟೆ ಕುಸಿತ ಸಾಧ್ಯತೆ?
ಎಸ್‌ಬಿಐ: ಠೇವಣಿ ದರ ಶೇ.50 ಕಟ್
ಉದ್ಯೋಗಿಗಳಲ್ಲಿ ಸಾಮಾಜಿಕ ಭದ್ರತೆಯ ಕೊರತೆ
ಜಾಗತಿಕ ಕುಸಿತ: ಪ್ರವಾಸಿಗರ ಸಂಖ್ಯೆಯಲ್ಲೂ ತೀವ್ರ ಇಳಿಮುಖ
'ಸತ್ಯಂ'ನಿಂದ 2000 ಕೋಟಿ ಕೇಳಲಿರುವ ರಾಜು ಕುಟುಂಬ?
ಮೇತಾಸ್ ಅಧ್ಯಕ್ಷರಾಗಿ ರಾಮಲಿಂಗಂ