ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಸ್ಪೈಸ್ ‌ಜೆಟ್‌ನಿಂದ ವಿಮೆ ಯೋಜನೆ ಆರಂಭ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸ್ಪೈಸ್ ‌ಜೆಟ್‌ನಿಂದ ವಿಮೆ ಯೋಜನೆ ಆರಂಭ
PTI
ಕಡಿಮೆ ದರದ ವಿಮಾನಯಾನ ಸಂಸ್ಥೆಯಾದ ಸ್ಪೈಸ್ ಜೆಟ್, "ಹೋಂ ಅವೇ ಇನ್ಶೂರೆನ್ಸ್" ವಿಮೆಯನ್ನು ಟಾಟಾ ಎಐಜಿಯೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಜಾರಿಗೆ ತರುತ್ತಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ವಿಮಾ ಯೋಜನೆಯಲ್ಲಿ ಗರಿಷ್ಠ 1ಲಕ್ಷ ರೂಪಾಯಿ ವಿಮೆ ಮಾಡಬಹುದಾಗಿದ್ದು, ಸ್ಪೈಸ್ ಜೆಟ್ ವಿಮಾನ ಪ್ರವಾಸದ ಸಂದರ್ಭದಲ್ಲಿ ಮನೆಯಲ್ಲಿರುವ ವಸ್ತುಗಳು ಕಳ್ಳತನವಾದಲ್ಲಿ ಸ್ಪೈಸ್ ಡೆಟ್ ಸಂಸ್ಥೆ ವಿಮೆಯನ್ನು ಒದಗಿಸಲಿದೆ ಎಂದು ಸ್ಪೈಸ್ ಜೆಟ್ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

ಸ್ಪೈಸ್‌ಜೆಟ್ ಡಾಟ್‌ ಕಾಂ ಮೂಲಕ ಟಿಕೆಟ್‌ಗಳನ್ನು ಬುಕ್ ಮಾಡುವ ಎಲ್ಲ ಪ್ರವಾಸಿಗರಿಗೆ ಉಚಿತ ವಿಮೆ ಯೋಜನೆ ದೊರೆಯುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಸರ್ಕಾರಿ ಕಂಪನಿಗಳಲ್ಲಿ 37 ಹುದ್ದೆಗಳು ಖಾಲಿ
ಚಿನ್ನಾಭರಣ ಮಾರುಕಟ್ಟೆ ಕುಸಿತ ಸಾಧ್ಯತೆ?
ಎಸ್‌ಬಿಐ: ಠೇವಣಿ ದರ ಶೇ.50 ಕಟ್
ಉದ್ಯೋಗಿಗಳಲ್ಲಿ ಸಾಮಾಜಿಕ ಭದ್ರತೆಯ ಕೊರತೆ
ಜಾಗತಿಕ ಕುಸಿತ: ಪ್ರವಾಸಿಗರ ಸಂಖ್ಯೆಯಲ್ಲೂ ತೀವ್ರ ಇಳಿಮುಖ
'ಸತ್ಯಂ'ನಿಂದ 2000 ಕೋಟಿ ಕೇಳಲಿರುವ ರಾಜು ಕುಟುಂಬ?