ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಇನ್ಫೋಸಿಸ್‌ನಿಂದ 2100 ಉದ್ಯೋಗಿಗಳ ವಜಾ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇನ್ಫೋಸಿಸ್‌ನಿಂದ 2100 ಉದ್ಯೋಗಿಗಳ ವಜಾ
ಕೆಲಸ ನಿರ್ವಹಣೆಯಲ್ಲಿ ಶೂನ್ಯ ಸಾಮರ್ಥ್ಯ ತೋರಿದ 2100 ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಇನ್ಫೋಸಿಸ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಟಿ.ವಿ. ಮೋಹನ್‌ದಾಸ್ ಪೈ ತಿಳಿಸಿದ್ದಾರೆ.

ಮಾರ್ಚ್‌ನಲ್ಲಿ ನಡೆದ ವಾರ್ಷಿಕ ಕೆಲಸ ನಿರ್ವಹಣೆಯ ಪರಿಷ್ಕರಣೆ ಸಂದರ್ಭದಲ್ಲಿ ದೇಶಾದ್ಯಂತ ಉತ್ತಮ ಪ್ರದರ್ಶನ ನೀಡದ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ಪೈ ಹೇಳಿದ್ದಾರೆ.

ಸಂಸ್ಥೆಯ 60 ಸಾವಿರ ಉದ್ಯೋಗಿಗಳ ವೇತನ ಪರಿಷ್ಕರಣೆ ಸಮಯದಲ್ಲಿ ಸಾಮಾನ್ಯ ಕೆಲಸ ನಿರ್ವಹಣೆಯ ಗುರಿಯಾದ ಶೇ.5 ರಷ್ಟನ್ನು ತಲುಪದ ಶೇ.3.5 ರಷ್ಟು ಉದ್ಯೋಗಿಗಳ ವಜಾಗೊಳಿಸಲಾಗಿದೆ. ತರಬೇತಿ ಪಡೆಯುತ್ತಿರುವ ಉದ್ಯೋಗಿಗಳಿಗೆ ಅನ್ವಯವಾಗುವುದಿಲ್ಲ ಎಂದು ಪೈ ವಿವರಣೆ ನೀಡಿದ್ದಾರೆ.

ಇನ್ಫೋಸಿಸ್ ಸಂಸ್ಥೆಯಲ್ಲಿ ಪ್ರಸಕ್ತ 1,05,000 ಉದ್ಯೋಗಿಗಳಿದ್ದು, 45 ಸಾವಿರ ಟ್ರೈನಿ ಉದ್ಯೋಗಿಗಳಿದ್ದಾರೆ. ಮುಂಬರುವ ಡಿಸೆಂಬರ್ ವೇಳೆಗೆ 1,03,078 ಒಟ್ಟು ಉದ್ಯೋಗಿಗಳು ಕಂಪೆನಿಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಮೈಕ್ರೋಸಾಫ್ಟ್, ಯಾಹೂ ಮಾತುಕತೆ ಪುನರಾರಂಭ
ಸ್ಪೈಸ್ ‌ಜೆಟ್‌ನಿಂದ ವಿಮೆ ಯೋಜನೆ ಆರಂಭ
ಸರ್ಕಾರಿ ಕಂಪನಿಗಳಲ್ಲಿ 37 ಹುದ್ದೆಗಳು ಖಾಲಿ
ಚಿನ್ನಾಭರಣ ಮಾರುಕಟ್ಟೆ ಕುಸಿತ ಸಾಧ್ಯತೆ?
ಎಸ್‌ಬಿಐ: ಠೇವಣಿ ದರ ಶೇ.50 ಕಟ್
ಉದ್ಯೋಗಿಗಳಲ್ಲಿ ಸಾಮಾಜಿಕ ಭದ್ರತೆಯ ಕೊರತೆ