ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಾಣಿಜ್ಯ ಸುದ್ದಿ > ಜಪಾನ್‌ನಿಂದ ಪಾಕ್‌ಗೆ 1 ಬಿಲಿಯನ್ ಡಾಲರ್ ನೆರವು
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜಪಾನ್‌ನಿಂದ ಪಾಕ್‌ಗೆ 1 ಬಿಲಿಯನ್ ಡಾಲರ್ ನೆರವು
ಜಪಾನ್ ಸರಕಾರ ಮುಂಬರುವ ಎರಡು ವರ್ಷದ ಅವಧಿಗೆ ಪಾಕಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಆರ್ಥಿಕ ಸಹಾಯದ ನೆರವು ನೀಡುವ ಯೋಜನೆ ಅಂತಿಮ ಹಂತದಲ್ಲಿದೆ ಎಂದು ನಿಕೈ ಬಿಜಿನೆಸ್ ಡೈಲಿ ವರದಿ ಮಾಡಿದೆ.

ಪ್ರತ್ಯೇಕತಾವಾದಿಗಳಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಆರ್ಥಿಕ ಪುನಶ್ಚೇತನಕ್ಕಾಗಿ ಆರ್ಥಿಕ ಮೂಲಸೌಕರ್ಯ, ಶಿಕ್ಷಣ ಮತ್ತು ಉದ್ಯೋಗ ತರಬೇತಿಗಳಿಗಾಗಿ ನೆರವು ಒದಗಿಸಲಾಗಿದೆ ಎಂದು ನಿಕೈ ಪ್ರಕಟಿಸಿದೆ.

ಏಪ್ರಿಲ್ 17 ರಂದು ವಿಶ್ವಬ್ಯಾಂಕ್ ಸಹಭಾಗಿತ್ವದಲ್ಲಿ ನಡೆಯುವ ಪಾಕಿಸ್ತಾನ ದಾನಿಗಳ ಶೃಂಗಸಭೆಯಲ್ಲಿ ನೆರವಿನ ವಿವರಣೆಗಳನ್ನು ಜಪಾನ್ ಘೋಷಿಸಲಿದೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಎರಡು ವರ್ಷಗಳ ಅವಧಿಗೆ ಆರ್ಥಿಕತೆಯನ್ನು ಹೊಂದಿಸಲು ಸುಮಾರು 4 ಬಿಲಿಯನ್‌ಗಳಿಂದ 6 ಬಿಲಿಯನ್‌ಗಳ ಅಗತ್ಯವಿದ್ದು ದಾನಿಗಳ ಸಭೆಯಲ್ಲಿ ಬೇಡಿಕೆ ಮಂಡಿಸಲಾಗುವುದು ಎಂದು ಪಾಕ್ ಮೂಲಗಳು ತಿಳಿಸಿವೆ.
 Play Free Online Games  Click Here
 Blogs, Videos and More  Click Here
 Send Musical and Animated Cards  Click Here
 Simple,Fast & Free Email Service  Click Here
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಜಪಾನ್, ಪಾಕ್, ನೆರವು, japan
ಮತ್ತಷ್ಟು
2010ರಲ್ಲಿ ಸ್ಟೀಲ್ ಉತ್ಪಾದನೆ ಆರಂಭ:ಟಾಟಾ
ಇನ್ಫೋಸಿಸ್‌ನಿಂದ 2100 ಉದ್ಯೋಗಿಗಳ ವಜಾ
ಮೈಕ್ರೋಸಾಫ್ಟ್, ಯಾಹೂ ಮಾತುಕತೆ ಪುನರಾರಂಭ
ಸ್ಪೈಸ್ ‌ಜೆಟ್‌ನಿಂದ ವಿಮೆ ಯೋಜನೆ ಆರಂಭ
ಸರ್ಕಾರಿ ಕಂಪನಿಗಳಲ್ಲಿ 37 ಹುದ್ದೆಗಳು ಖಾಲಿ
ಚಿನ್ನಾಭರಣ ಮಾರುಕಟ್ಟೆ ಕುಸಿತ ಸಾಧ್ಯತೆ?